ಸಂಜೀವಕುಮಾರ ನೀರಲಗಿಗೆ ಸನ್ಮಾನ್
ಶಿಗ್ಗಾವಿ 01: ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿಯವರನ್ನು ಹುಟ್ಟು ಹಬ್ಬದ ನಿಮಿತ್ಯ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಎಂ.ಎನ್.ವೇಂಕೋಜಿ, ಗುಡ್ಡಪ್ಪ ಜಲದಿ, ಹೊಸುರ ಗ್ರಾಮ ಪಂಚಾಯತ ಅಧ್ಯಕ್ಷ ಅಣ್ಣಪ್ಪ ಲಮಾಣಿ, ಗ್ರಾಮ ಪಂಚಾಯತ ಸದಸ್ಯ ಬಿ.ಸಿ.ಪಾಟೀಲ, ಮಂಜುನಾಥ ಮಣ್ಣಣ್ಣವರ, ಹನುಮಂತ ಬಂಡಿವಡ್ಡರ ಸೇರಿದಂತೆ ಇತರರು ಇದ್ದರು.