ಡಾ. ಸಂಗನಬಸವ ಸ್ವಾಮೀಜಿ ಲಿಂಗೈಕ್ಯ: ಗಣ್ಯರ ಸಂತಾಪ
ಸಿರುಗುಪ್ಪ 23: ಹೊಸಪೇಟೆಯ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಸಂಗನಬಸವ ಸ್ವಾಮಿ ಲಿಂಗೈಕ್ಯರಾದರು ಸಮಾಜ ಸುಧಾರಕ ಸಾಕ್ಷರ ಭಾರತ್ ಸದಸ್ಯ ಅಬ್ದುಲ್ ನಬಿ ಕನ್ನಡಪ್ರಭದ ಶರಣಯ್ಯ ಸ್ವಾಮಿ ಹಿರೇಮಠ ಕ್ಷೇತ್ರ ಸಾಕ್ಷರತಾ ಗೌರವ ಸಂಯೋಜಕ ಜೆ ನಾಗೇಂದ್ರ ಗೌಡ ಗಣ್ಯರಾದ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಹಂಡಿ ಹಾಜಿ ಹುಸೇನ್ ಭಾಷ ಹಂಡಿ ಹಾಶಿಮ್ ಮಹಮ್ಮದ್ ಇಕ್ಬಾಲ್ ಮೊಹಮ್ಮದ್ ಇಬ್ರಾಹಿಂ ಮೊಹಮ್ಮದ್ ರಫಿ ಮೊಹಮ್ಮದ್ ನೌಶಾದ್ ಅಲಿ ಸಮಾಜ ಕಾರ್ಯಕರ್ತರು ಮುಖಂಡರು ಸಂತಾಪ ವ್ಯಕ್ತಪಡಿಸಿದರು.