ರಾಣೆಬೆನ್ನೂರ

ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಾ. ಅಂಬೇಡ್ಕರ್ ಜನ್ಮದಿನೋತ್ಸವ

ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಾ. ಅಂಬೇಡ್ಕರ್ ಜನ್ಮದಿನೋತ್ಸವ

ರಾಣೆಬೆನ್ನೂರು 16: ಇಲ್ಲಿನ ಚೋಳಮರಡೇಶ್ವರ ನಗರದ ಶ್ರೀ ಮಾತಾಆಂಗ್ಲ ಮಾಧ್ಯಮ ಶಾಲೆಯಲ್ಲಿ, ಸಂವಿಧಾನ ಶಿಲ್ಪಿ ಡಾ. ಬಿ. ಆರ್‌.ಅಂಬೇಡ್ಕರ್‌ಅವರ 135ನೇ ಜನ್ಮದಿನೋತ್ಸವಕಾರ್ಯಕ್ರಮವು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.ಅಂಬೇಡ್ಕರ್‌ಜೀವನ- ಬದುಕು - ಬರಹ ಮತ್ತುದೇಶಕ್ಕೆ ನೀಡಿದ ಸಂವಿಧಾನಕುರಿತು ಶಾಲಾಡಳಿತ ಮಂಡಳಿ ಸದಸ್ಯ ಶ್ರೀಮತಿ ಲತಾ ಸಿ.ಎಸ್‌. ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿಉಪಾಧ್ಯಕ್ಷಅಶೋಕ್ ಪೂಜಾರಿ, ಸದಸ್ಯರಾದ ಶಂಭುನಾಥ್‌ಕೊಟ್ಟೂರ, ಎಸ್‌. ಚನ್ನಬಸಪ್ಪ, ದೇವರಾಜ ಹುಣಸಿಕಟ್ಟಿ ಪ್ರವೀಣಗೌಡ ಪಾಟೀಲ, ಕೆ. ಮಮತಾ ,ಚೈತ್ರಾ ಸಿ.ಪಿ, ವನಜಾಕ್ಷಿಕಮ್ಮಾರ,ಕೆ ದೀಪಾ, ವಿದ್ಯಾ ಮತ್ತುಕವಿತಾ ಸೇರಿದಂತೆ ಮತ್ತಿತರ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ