ಡಾಕ್ಟರ್ ಕಾಶೀನಾಥ್ ಕುಕನೂರು ನಿಧನ
ಯಲಬುರ್ಗಾ ಡಿಸೆಂಬರ್.05: ತಾಲ್ಲೂಕಿನ ಕರಮುಡಿ ಗ್ರಾಮದ ಹಿರಿಯ ವೈದ್ಯರು .ಗ್ರಾ.ಪಂ.ಮಾಜಿ ಸದಸ್ಯರು ಹಾಗೂ ರಂಗ ಕಲಾವಿದರುಗಳಾದ ಡಾಕ್ಟರ್ ಕಾಶೀನಾಥ್ ಕುಕನೂರು (೮೫) ಇವರು. ಇಂದು ನಿಧನರಾಗಿದ್ದು ಅವರಿಗೆ ಪತ್ನಿ ಹಾಗೂ 5 ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .ಅವರ ಅಂತ್ಯ ಕ್ರಿಯೆ ದಿನಾಂಕ.6. ರ. ರವಿವಾರ ರಂದು 1. ಗಂಟೆ ಗೆ ಕರಮುಡಿ ಸ್ವ ಗ್ರಾಮದಲ್ಲಿ ಅಂತ್ಯ ಕ್ರಿಯೆ ಜರಗಲಿದೆ. ಎಂದು ಕುಟುಂಬದ ಮೂಲಗಳು ತಿಳಿಸಿವೆ.