ಖಾನಾಪುರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದಿನಸಿ ಕಿಟ್ ವಿತರಣೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದಿನಸಿ ಕಿಟ್ ವಿತರಣೆ

ಖಾನಾಪುರ 12: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಖಾನಾಪುರ ತಾಲೂಕಿನ ದೇವಲತ್ತಿ ಹಾಗೂ ಖಾನಾಪುರ ವಲಯಗಳದಲ್ಲಿ ಆಥರ್ಿಕ ಸಂಕಷ್ಟದಲ್ಲಿರುವ ಫಲಾನುಭವಿಗಳಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು. ಜಿಲ್ಲಾ ನಿದರ್ೆಶಕರಾದ ಪ್ರದೀಪ್ ಶೆಟ್ಟಿ  ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ಸಂದೀಪ ಡಿ, ಪಾರಿಶ್ವಾಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುಲ್ಜಾರ್ ಮೊಮ್ಮದ್ ಹನೀಫ್, ಸಂಜೀವಿನಿ, ಒಕ್ಕೂಟದ ಅಧ್ಯಕ್ಷೆ ಶಿವಲೀಲಾ,ಸೋಮವ್ವ ಚೆಲವಾದಿ, ಮೇಲ್ವಿಚಾರಕ ಯದುನಂದನ, ಮಹಾಬಲೇಶ್ವರ ಹಾಗೂ ಸೇವಾ ಪ್ರತಿನಿಧಿಗಳು ಊರಿನ ಗಣ್ಯರು ಉಪಸ್ಥಿತರಿದ್ದರು 

ಸುದ್ದಿ ಓದಿ