ಮಹಲಿಂಗಪುರ

ಪುರಸಭೆ ಸಿಬ್ಬಂದಿಗಳಿಗೆ ಆಹಾರ ವಿತರಣೆ

ಪುರಸಭೆ ಸಿಬ್ಬಂದಿಗಳಿಗೆ ಆಹಾರ ವಿತರಣೆ

ಮಹಾಲಿಂಗಪುರ 31: ಸೋಮವಾರ ತೇರದಾಳ ಮತ ಕ್ಷೇತ್ರದ ಗ್ರಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೋಳಿ ಅವರ ವತಿಯಿಂದ ಪೊಲೀಸ್ ಇಲಾಖೆ, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪುರಸಭೆ ಸಿಬ್ಬಂದಿಗಳಿಗೆ ಆಹಾರ ಪೊಟ್ಟಣಗಳನ್ನು ವಿತರಿಸಿದರು. ಬಿಜೆಪಿ ಮುಖಂಡ ಜಿ.ಎಸ್ ಗೊಂಬಿ, ಶಿವಲಿಂಗ ಘಂಟಿ, ಬಕ್ಷಿಸಾಬ ಯಾದವಾಡ, ಭೀಮಶಿ ಗೌಂಡಿ, ಪ್ರಕಾಶ ಜೀರಗಾಳ, ಸಲಿಂ ಕರೋಶಿ, ಶಿವಾನಂದ ಹುಣಶ್ಯಾಳ, ಶಿವಬಸು ಗೌಂಡಿ, ಶ್ರೀಮಂತ ಹಳ್ಳಿ, ಹನುಮಂತ ಬುರುಡ್, ಶಂಕರ್ ಮುರುಗೋಡ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ