ದಿ. 03ರಂದು ನೇಮಕಾತಿ ಆದೇಶ ಪತ್ರದ ವಿತರಣೆ

ದಿ. 03ರಂದು ನೇಮಕಾತಿ ಆದೇಶ ಪತ್ರದ ವಿತರಣೆ



ಬೆಂಗಳೂರು 03: ಕರ್ನಾಟಕ ವಿಧಾನ ಪರಿಷತ್ತಿನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರಿ ಮತ್ತು ನೌಕರರ ಒಟ್ಟು 28 ಖಾಲಿ ಇರುವ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆ.ಇ.ಎ) ಮೂಲಕ ಲಿಖಿತ ಪರೀಕ್ಷೆ ನಡೆಸಿ ಅತ್ಯಂತ ಪಾರದರ್ಶಕವಾಗಿ ನೇರ ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೇ ನಿಯಮಾನುಸಾರ ನಡೆಸಿ ದಿ. 03ರಂದು ಬೆಳಗ್ಗೆ 11-00 ಗಂಟೆಗೆ ಮುಖ್ಯಮಂತ್ರಿಗಳಿಂದ ನೇರ ನೇಮಕಾತಿಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶದ ಪತ್ರ ವಿತರಿಸಲಾಯಿತು. 


ಸುದ್ದಿ ಓದಿ