ಗಂಗಮ್ಮ ಹನುಮಂತಪ್ಪ ಉಪ್ಪಾರ ನಿಧನ

ಯಲಬುರ್ಗಾ 26:  ಪಟ್ಟಣದ 8ನೇವಾರ್ಡಿನ ಕೊಪ್ಪಳದವರ ಓಣಿಯ ನಿವಾಸಿ ಗಂಗಮ್ಮ ಹನುಮಂತಪ್ಪ ಉಪ್ಪಾರ (60) ರವಿವಾರ ಬೆಳಿಗ್ಗೆ 11-30 ಕ್ಕೆ ನಿಧನರಾಗಿದ್ದು. ಮೃತರಿಗೆ ಮಕ್ಕಳು 3ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಸೇರಿ ಮೊಮ್ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ಸೋಮುವಾರ  ಮದ್ಯಾಹ್ನ 12-00 ಗಂಟೆಗೆ ಸ್ವಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.