ಎಲಬುರ್ಗ

ಸುರೇಶ ಮಾಟೂರು ನಿಧನ

ಸುರೇಶ ಮಾಟೂರು ನಿಧನ

ಯಲಬುರ್ಗಾ 16: ತಾಲೂಕಾ ಬಿಜೆಪಿ ಪಕ್ಷದ ಮುಖಂಡರು, ಸ್ಥಳಿಯ ಪಪಂ ಉಪಾಧ್ಯಕ್ಷೆ ಶಾಂತಾ ಮಾಟೂರು ಅವರ ಪತಿ ಸುರೇಶ ಮಾಟೂರು(58) ಮಂಗಳವಾರ ಯಲಬುರ್ಗಾದಲ್ಲಿ ನಿಧನರಾದರು. ಮೃತರರಿಗೆ ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ. ಮೃತರರ ಅಂತ್ಯಕ್ರೀಯೇ ಪಟ್ಟಣದಲ್ಲಿ ಮಂಗಳವಾರ ಸಂಜೆ ನಡೆಯಿತು.

ಸುದ್ದಿ ಓದಿ