ಎಲಬುರ್ಗ

ಪ್ರಭಣ್ಣ ಕಲ್ಲಪ್ಪ ಪಲ್ಲೇದ ನಿಧನ

ಪ್ರಭಣ್ಣ ಕಲ್ಲಪ್ಪ ಪಲ್ಲೇದ ನಿಧನ

ಯಲಬುರ್ಗಾ 31: ರೋಣ ತಾಲೂಕಿನ ಜಕ್ಕಲಿ ಗ್ರಾಮದ ಗಣ್ಯ ವ್ಯಾಪಾರಸ್ಥ, ಗ್ರಾಪಂ ಮಾಜಿ ಸದಸ್ಯರು, ವಿ.ಎಸ್ ಎಸ್ ಬ್ಯಾಂಕಿನ ಮಾಜಿ ಅಧ್ಯಕ್ಷರು, ಪ್ರಭಣ್ಣ ಕಲ್ಲಪ್ಪ ಪಲ್ಲೇದ( 74) ನಿಧನರಾದರು.

ಮೃತರಿಗೆ ಪತ್ನಿ. ಮೂರು ಜನ ಪುತ್ರರು. ಮೂರು ಜನ ಪುತ್ರಿಯರು ಹಾಗೂ ಮೊಮ್ಮಕ್ಕಳು ಅಪಾರ ಬಳಗದವರು ಇದ್ದಾರೆ.

ಮೃತರ ಅಂತ್ಯಕ್ರಿಯೆ ಬುಧುವಾರ 1 ಗಂಟೆಗೆ ನಡೆಯಿತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿದ್ದಾರೆ.

ಸಂತಾಪ : ಹಾಲಕೆರಿ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳು, ರೋಣ ಶಾಸಕ ಕಳಕಪ್ಪ ಬಂಡಿ, ಸಂಸದ ಶಿವಕುಮಾರ ಉದಾಸಿ, ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ ಮಾಜಿ ಸಂಸದ ಆರ್. ಎಸ್ ಪಾಟೀಲ ಇವರು ಮೃತರಿಗೆ ಸಂತಾಪ ಸೂಚಿಸಿದ್ದಾರೆ.

ಸುದ್ದಿ ಓದಿ