ಸಿರುಗುಪ್ಪ

ದರೂರು: ತೋಳಗಳ ದಾಳಿಯಿಂದ 13 ಕುರಿ ಮರಿಗಳು ಸಾವು

ದರೂರು: ತೋಳಗಳ ದಾಳಿಯಿಂದ 13 ಕುರಿ ಮರಿಗಳು ಸಾವು

 ಸಿರುಗುಪ್ಪ 24: ತಾಲೂಕಿನ ದರೂರು ಗ್ರಾಮದ ಹೊರ ವಲಯದ ಹೊಲದಲ್ಲಿ ತೋಳಗಳ ಗುಂಪೊಂದು ಬೆಳಗಾವಿ ಜಿಲ್ಲೆಯ ಯಮಗರಣಿ ಗ್ರಾಮದ ಸಿದ್ದಪ್ಪ ಎಂಬುವವರಿಗೆ ಸೇರಿದ ಒಂದು ಕುರಿ 12 ಕುರಿ ಮರಿಗಳ ಮೇಲೆ ದಾಳಿ ನಡೆಸಿ ಸಾಯಿಸಿವೆ. ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಇತರರು ಭೇಟಿ ನೀಡಿದರು. 


ಸುದ್ದಿ ಓದಿ