ಮೊಸಳೆ ದಾಳಿಯಿಂದ ಹಸು ಗಾಯ
ಸಿರುಗುಪ್ಪ : ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಮೊಸಳೆ ಹಾವಳಿ ಹೆಚ್ಚಾಗಿದೆ ತುಂಗಭದ್ರಾ ನದಿಯಲ್ಲಿ ಮೊಸಳೆ ದಾಳಿಗೆ ಹಸು ಒಂದು ಗಾಯ ಗೊಂಡಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ ನಿಟ್ಟೂರು ಗ್ರಾಮದ ಗೂಳೆದ ಹೇಮಣ್ಣ ಎಂಬ ರೈತರಿಗೆ ಸೇರಿದ ಹಸು ತೀವ್ರವಾಗಿ ಗಾಯಗೊಂಡಿದೆ ಕಳೆದ ಕೆಲವು ತಿಂಗಳ ಹಿಂದೆಯೂ ಮೊಸಳೆ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು ಇಲ್ಲಿ ಪ್ರತಿ ತಿಂಗಳಿಗೊಮ್ಮೆ ಹಸು ಎತ್ತು ಎಮ್ಮೆ ಬಲಿಯಾಗುವುದು ಸಾಮಾನ್ಯವಾಗಿದ.