ಸಿರುಗುಪ್ಪ

ಹಚ್ಚೋಳ್ಳಿ ಮತಗಟ್ಟೆ ವೀಕ್ಷಣೆ ಚೆಕ್ ಪೋಸ್ಟ್ ಪರಿಶೀಲನೆ ಚುನಾವಣಾಧಿಕಾರಿ: ಹೆಚ್ ಕೆ ಸತೀಶ್

ಹಚ್ಚೋಳ್ಳಿ ಮತಗಟ್ಟೆ ವೀಕ್ಷಣೆ ಚೆಕ್ ಪೋಸ್ಟ್  ಪರಿಶೀಲನೆ ಚುನಾವಣಾಧಿಕಾರಿ: ಹೆಚ್ ಕೆ ಸತೀಶ್

ಸಿರುಗುಪ್ಪ:ಸಾರ್ವತ್ರಿಕ ವಿಧಾನಸಭಾ ಚುನಾವಣೆ ಗೊಂಡಿರುವ ತಾಲೂಕಿನ ಹಚ್ಚೋಳ್ಳಿ ಹೋಬಳಿ ವ್ಯಾಪ್ತಿಯಲ್ಲಿನ ಬಾಗೇವಾಡಿ, ಕುಡುದರ ಹಾಳು, ಬೀರ ಹಳ್ಳಿ  ವಿವಿಧ ಗ್ರಾಮಗಳಿಗೆ ಚುನಾವಣಾ ಅಧಿಕಾರಿ ಹೆಚ್ ಕೆ ಸತೀಶ್ ಅವರು ಮತಗಟ್ಟೆಗಳಿಗೆ ತೆರಳಿ ವೀಕ್ಷಣೆ ಹಾಗೂ ಚೆಕ್ ಪೋಸ್ಟ್ ಗಳಲ್ಲಿ ಪರಿಶೀಲನೆ ಮಾಡಿದರು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನಬಸಪ್ಪ ಅವರು ಜೊತೆಯಲ್ಲಿದ್ದರು.

ಸುದ್ದಿ ಓದಿ