ಮಹಲಿಂಗಪುರ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ: ಪಥಸಂಚಲನ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ: ಪಥಸಂಚಲನ

ಮಹಾಲಿಂಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಪ್ರಯುಕ್ತ ಜರುಗಿದ ಪಥಸಂಚಲನ ಸಂದರ್ಭದಲ್ಲಿ ಸ್ಥಳೀಯ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಅನುರಾಧಾ ಬಡಿಗೇರ, ಅಭಿನವ ಬಡಿಗೇರ, ಭರತಕುಮಾರ ಬಡಿಗೇರ, ಆರೋಹಿ ಬಡಿಗೇರ, ವೃಷಭ ಬಡಿಗೇರ ಇವರು ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತನ ವೇಷದಲ್ಲಿ ಗಮನ ಸೆಳೆದರು. 


ಸುದ್ದಿ ಓದಿ