ಮುಂದಗೋಡ ಶ್ರದ್ಧಾ ಭಕ್ತಿಯಿಂದ ಮೊಹರಂ ಆಚರಣೆ ಲೋಕದರ್ಶನ ವರದಿ 9 ಆಗಸ್ಟ್ 2022, 6:57 ಅಪರಾಹ್ನ ನವೀಕರಿಸಲಾಗಿದೆ: 18 ನವೆಂಬರ್ 2024, 1:58 ಪೂರ್ವಾಹ್ನ ಮುಂಡಗೋಡ:ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಹಿಂದು-ಮುಸ್ಲಿಂ ಬಾಂಧವರು ಮೊಹರಂ ಹಬ್ಬವನ್ನು ಮಂಗಳವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.