ಪುರಸಭೆಯಲ್ಲಿ ಡಾ.ಬಾಬು ಜಗಜೀವನರಾಮ್ ಜನ್ಮ ದಿನಾಚರಣೆ.
ಮಹಾಲಿಂಗಪುರ : ಪುರಸಭೆಯಲ್ಲಿ ಡಾ. ಬಾಬು ಜಗಜೀವನರಾಮ್ ಅವರ 115 ನೇ ಜಯಂತ್ಯೋತ್ಸವ ನಿಮಿತ್ಯ ಪ್ರಭಾರಿ ಅಧ್ಯಕ್ಷೆ ಗೋದಾವರಿ ಭಾಟ್ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಯಲ್ಲನಗೌಡ ಪಾಟೀಲ, ಪ್ರಲ್ಹಾದ ಸಣ್ಣಕ್ಕಿ, ಚನಬಸು ಯರಗಟ್ಟಿ, ಬಲವಂತಗೌಡ ಪಾಟೀಲ, ರಾಜು ಚಮಕೇರಿ, ರಾಜು ಗೌಡಪ್ಪಗೋಳ ಹಾಗೂ ಶಿವಾನಂದ ಅಂಗಡಿ, ಶಿವಲಿಂಗ ಘಂಟಿ, ಭೀಮಶಿ ಗೌಂಡಿ, ವಿರುಪಾಕ್ಷ ಬಾಟ್, ಲಕ್ಷ್ಮ ಣ ಮಾಂಗ, ಮಾನಿಂಗ ಮಾಳಿ, ರಾಮಣ್ಣ ಹಟ್ಟಿ, ವಿಠ್ಠಲ ಪಾಟೀಲ, ಪಿ.ಟಿ ಪಾತ್ರೋಟ್, ಪ್ರಶಾಂತ ಮುಖ್ಯನ್ನವರ, ನಾಮದೇವ ಲಮಾಣಿ, ರಾಘು ನಡುವಿನಮನಿ, ಎಸ್ ಎನ್ ಪಾಟೀಲ, ಮಹಾಲಿಂಗ ಸಮೇರ, ವ್ಹಿ.ಜಿ ಕುಲಕರ್ಣಿ, ಶಿವಬಸು ಗೌಂಡಿ, ರವಿ ಹಲಸಪ್ಪಗೋಳ, ಬಿ.ವಾಯ್ ಮರ್ಧಿ, ರಾಜು ಹೂಗಾರ, ಸಿದ್ದು ಅಳ್ಳಿಮಟ್ಟಿ,ಬಸವರಾಜ ಬಳಗಾರ,ಲಕ್ಷ್ಮೀ ಪರೀಟ್, ರಾಮು ಮಾಂಗ, ಮಹಾಲಿಂಗ ಮಾಂಗ, ಸದಾಶಿವ ಮಾವಿನಹಿಂಡಿ ಸೇರಿದಂತೆ ಹಲವರು ಇದ್ದರು.