ಬೆಳಗಾವಿಯಲ್ಲಿ ಗೋಚರಿಸಿದ ಹುಣ್ಣಿಮೆಯ ವಿಶೇಷ ಚಂದ್ರ ಗ್ರಹಣ : ನಾಗರಿಕರಿಂದ ವೀಕ್ಷಣೆ
ಬೆಳಗಾವಿ : ಬೆಳಗಾವಿ ನಗರದಲ್ಲಿ ಚಂದ್ರ ಗೃಹಣ ಮಂಗಳವಾರ ಸಂಜೆ ಗೋಚರಿಸಿದ್ದು, ಕೆಲವು ನಾಗರಿಕರು ಇದನ್ನು ವಿಕ್ಷಣೆ ಮಾಡಿದರೆ ಇನ್ನು ಕೆಲವರು ತಮ್ಮ ಕ್ಯಾಮರಾಗಳಲ್ಲಿ ಚಂದ್ರಗೃಹದ ದೃಶ್ಯಗಳನ್ನು ಸೆರೆ ಹಿಡಿದುಕೊಂಡರು.
ಹೌದು ಓದುಗರೆ ಮಂಗಳವಾರ ಸಂಜೆ ಬೆಳಗಾವಿ ನಗರದಲ್ಲಿ ಸಂಪೂರ್ಣ ಚಂದ್ರಗೃಹಣ ಕಂಡು ಬಂದಿದೆ. ಈ ಚಂದ್ರಗೃಹಣವನ್ನು ವೀಕ್ಷಣೆ ಮಾಡಿದ್ದಾರೆ. ಮಂಗಳವಾರ ಹುಣ್ಣಿಮೆಯ ದಿನವಾಗಿದ್ದು, ಅದೇ ದಿನ ಚಂದ್ರನಿಗೆ ಗೃಹಣ ಹಿಡಿದಿದ್ದು ವಿಶೇಷವಾಗಿತ್ತು.
ಚಿತ್ರ : ಪಿ.ಕೆ.ಬಡಿಗೇರ