ಬೆಳಗಾವಿ ಬಾಣಂಗಳದಲ್ಲಿ ಮೋಡಿ ಬಂದ ಮೋಡಗಳ ಚಿತ್ತಾರ : ಮನೆಗಳ ಮೇಲೆ ಇದ್ದಂತೆ ಗೋಚರ
ಬೆಳಗಾವಿ, ಡಿ, 5 : ಇದೇನಿದು ಮನೆಗಳ ಮೇಲಿಯೇ ಅರಳಿ (ಹತ್ತಿ) ಉಂಡೆಗಳು ಎಂದು ಭಾವಿಸಬೇಡಿ, ಬೆಳಗಾವಿ ಬಾಣಂಗಳದಲ್ಲಿ ರವಿವಾರ ಮೋಡಿ ಬಂದ ಮೋಡಗಳ ಚಿತ್ತಾರದ ದೃಶ್ಯಗಳಿವು.

ಛಾಯಾಗ್ರಾಹಕರ ಕ್ಯಾಮರಾ ಕಣ್ಣಲ್ಲಿ ಕಂಡು ಬಂದಿರುವದು ಹೀಗೆ. ಕಳೆದ ಒಂದು ವಾರದಿಂದ ಮಳೆಯ ಆರ್ಭಟದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಆಗಸದಲ್ಲಿ ಮೋಡಗಳನ್ನು ನೋಡ ರೀತಿಯಾಗಿ ಬಿಟ್ಟಿದ್ದವು. ಆದರೆ ರವಿವಾರ ಮೋಡಗಳು ಒಂದರ ಹಿಂದೆ ಒಂದು ಗೋಚರಿಸಿದವು.
ಚಿತ್ರ : ಪಿ.ಕೆ.ಬಡಿಗೇರ