ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಿ.ಎಸ್.‌ ಯಡಿಯೂರಪ್ಪ

ಮುಖ್ಯಮಂತ್ರಿ  ಸ್ಥಾನಕ್ಕೆ   ರಾಜೀನಾಮೆ ಘೋಷಿಸಿದ  ಬಿ.ಎಸ್.‌  ಯಡಿಯೂರಪ್ಪ

ಬೆಂಗಳೂರು, ಜುಲೈ 26 ಮುಖ್ಯಮಂತ್ರಿ  ಬದಲಾವಣೆ ಬಗೆಗಿನ  ಸಸ್ಪೆನ್ಸ್‌   ಕೊನೆಗೂ ಹೊರಬಿದ್ದಿದೆ.  ಬಿ.ಎಸ್.‌ ಯಡಿಯೂರಪ್ಪ  ಅವರು ಸೋಮವಾರ  ಮುಖ್ಯಮಂತ್ರಿ  ಹುದ್ದೆಗೆ  ರಾಜೀನಾಮೆ  ಘೋಷಿಸಿದ್ದಾರೆ.  ಸಂಜೆ ರಾಜ್ಯಪಾಲರನ್ನು ರಾಜಭವನದಲ್ಲಿ ಭೇಟಿ ಮಾಡಿ  ರಾಜೀನಾಮೆ ಪತ್ರ ಸಲ್ಲಿಸಲಿದ್ದೇನೆ ಎಂದು  ಹೇಳಿದ್ದಾರೆ.  ರಾಜೀನಾಮೆ ಬಗ್ಗೆ  ಸ್ಪಂದಿಸಿದ  ಅವರು .." ರಾಜಕೀಯ ಜೀವನದಲ್ಲಿ ಅದೆಷ್ಟೋ ಅಗ್ನಿ ಪರೀಕ್ಷೆಗಳನ್ನು   ಎದುರಿಸಿದ್ದೇನೆ... ರಾಜ್ಯದ ಅಭಿವೃದ್ದಿಗೆ  ಬಹಳಷ್ಟು ಶ್ರಮಿಸಿದ್ದೇನೆ. 75 ವರ್ಷ ದಾಟಿದರೂ ತಮಗೆ  ಎರಡು ವರ್ಷ  ಅವಕಾಶ ನೀಡಿದ್ದಾರೆ.  ವರಿಷ್ಟರ  ತೀರ್ಮಾನವನ್ನು ಗೌರವಿಸುತ್ತೇನೆ  ಎಂದು ಹೇಳಿದ್ದಾರೆ.

ಸುದ್ದಿ ಓದಿ