ಶಿಗ್ಗಾವ್

ಹೆಮ್ಮೆಯ ಕನ್ನಡಿಗ ಪ್ರಶಸ್ತಿಗೆ ಅಶೋಕ ಕಾಳೆ ಭಾಜನ

ಹೆಮ್ಮೆಯ ಕನ್ನಡಿಗ ಪ್ರಶಸ್ತಿಗೆ ಅಶೋಕ ಕಾಳೆ ಭಾಜನ


  ಶಿಗ್ಗಾವಿ  21: ಸಿರಿಗನ್ನಡ ಫೌಂಡೇಶನ್ ಕರ್ನಾಟಕ  ಬಿ. ನ್ಯೂಸ್ ಪತ್ರಿಕೆ ಹಾಗೂ ವಾಹಿನಿ ಸಹಯೋಗದಲ್ಲಿ ಹೆಮ್ಮಯ ಕನ್ನಡಿಗ  ಪ್ರಶಸ್ತಿಗೆ ಭಾಜನರಾದ ಶಿಗ್ಗಾವಿ ಪಟ್ಟಣದ ದಲಿತ ಮುಖಂಡ ಅಶೋಕ ಜಿ. ಕಾಳೆ ಅಧ್ಯಕ್ಷರು, ಸಮತಾ ಸೈನಿಕ ದಳ ಹಾವೇರಿ ಸಮಾಜ ಸೇವಕರು ಕನ್ನಡ ನಾಡು ನುಡಿಗಾಗಿ ನಿರಂತರ ಹೋರಾಟ  ಸಮಾಜ ಸೇವೆಯಲ್ಲಿ ಗಮನಾರ್ಹ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. 


ಸುದ್ದಿ ಓದಿ