ಅಂತರರಾಷ್ಟ್ರೀಯ

ಅಫ್ಗಾನಿಸ್ತಾನದ ಸ್ಥಿತಿಗತಿ ಕುರಿತು ಅಮೆರಿಕ ವರ್ಚುವಲ್‌ ಸಭೆ

ಅಫ್ಗಾನಿಸ್ತಾನದ ಸ್ಥಿತಿಗತಿ ಕುರಿತು ಅಮೆರಿಕ ವರ್ಚುವಲ್‌ ಸಭೆ

ವಾಷಿಂಗ್ಟನ್, ಆ30: ಅಫ್ಗಾನಿಸ್ತಾನದ ಸ್ಥಿತಿಗತಿ ಕುರಿತು ಅಮೆರಿಕ ಸೋಮವಾರ ವರ್ಚುವಲ್‌ ಸಭೆ ನಡೆಸಲಿದೆ ಮತ್ತು ಅಂದು ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್  ಸಾರ್ವಜನಿಕ ಹೇಳಿಕೆ ನೀಡುವ ನಿರೀಕ್ಷೆಯಿದೆ ಎಂದು ಅಲ್ಲಿನ ರಾಜ್ಯ ಇಲಾಖೆ ತಿಳಿಸಿದೆ.

ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಪ್ರಕಾರ, ಅಫ್ಗಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡ ನಂತರದ ಪರಿಸ್ಥಿತಿ ಕುರಿತು  ಬ್ಲಿಂಕನ್, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಭಾನುವಾರ ಚರ್ಚೆ ನಡೆಸಿದ್ದಾರೆ.

ಸುದ್ದಿ ಓದಿ