ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಬಸ್
ಸಿರುಗುಪ್ಪ: ವಿಶ್ವಜ್ಯೋತಿ ಶಾಲಾ ಮಕ್ಕಳ ಬಸ್ ಆಕಸ್ಮಿಕ ಬೆಂಕಿಯಿಂದ ಚಾಲಕ ಶಾಲಾ ವಿದ್ಯಾರ್ಥಿಗಳು ಪಾರು ಸಿರುಗುಪ್ಪ ದಿಂದ ತೆಕ್ಕಲಕೋಟೆಗೆ ತೆರಳುತ್ತಿದ್ದ ವಿಶ್ವಜ್ಯೋತಿ ಇಂಟರ್ನ್ಯಾಷನಲ್ ಸ್ಕೂಲ್ ಬಸ್ ಆಕಸ್ಮಿಕವಾಗಿ ಬೆಂಕಿ ಒತ್ತಿಕೊಂಡಿದ್ದು ಅದರಲ್ಲಿದ್ದ 50 ಕ್ಕೂ ಹೆಚ್ಚು ಮಕ್ಕಳು ಮತ್ತು ಚಾಲಕ ಯಾಸಿನ್ ಅವರು ವಿದ್ಯಾರ್ಥಿಗಳನ್ನು ಕೆಳಗಿಳಿಸಿ ಪಾರು ಮಾಡಿದರು ಬಸ್ ಹೊತ್ತಿ ಉರಿಯಿತು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು ಸಿರುಗುಪ್ಪ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.