ವಿವಿಧ ಸಸಿಗಳು ಮಾರಾಟಕ್ಕೆ ಲಭ್ಯ
ಸಿರುಗುಪ್ಪ : ತಾಲೂಕು ದೇಶನೂರು ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯ ಕ್ಷೇತ್ರದಲ್ಲಿ ವಿವಿಧ ಬಗೆಯ ಸಸಿಗಳನ್ನು ಬೆಳೆಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ್ ಅವರು ಮಾತನಾಡಿ ನಿಂಬೆ ಸಸಿ ಕರಿಬೇವು ನೆಲ್ಲಿ ಮಿವು ಹುಣಿಸೆ ಹೊರಾಂಗಣ ಅಲಂಕಾರಿಕ ಗಿಡಗಳು ಅಲಂಕಾರಿಕ ಕುಂಡಗಳು ತೆಂಗು ನುಗ್ಗೆ ಸಪೋಟ ವಿವಿಧ ಒಟ್ಟು 41943 ಸಸಿಗಳು ಮಾರಾಟಕ್ಕೆ ಲಭ್ಯವಿವೆ ಆಸಕ್ತ ರೈತರು ನಮ್ಮಲ್ಲಿ ದೊರೆಯುವ ಸಸಿಗಳನ್ನು ಖರೀದಿಸಬಹುದಾಗಿದೆ ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು .