ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು

ಕ್ಯಾಲಿಫೋರ್ನಿಯಾದಲ್ಲಿ  ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು

ಮಾಸ್ಕೋ, ಆಗಸ್ಟ್ 2 ಕ್ಯಾಲಿಫೋರ್ನಿಯಾದ ಕೊಲುಸಾ ಕೌಂಟಿಯಲ್ಲಿ ಸಂಭವಿಸಿದ  ಹೆಲಿಕಾಪ್ಟರ್ ದುರಂತದಲ್ಲಿ  ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಇಲಾಖೆ ಹೇಳಿದೆ.
 
66 ಹೆಲಿಕಾಪ್ಟರ್ ಮಧ್ಯಾಹ್ನದ ವೇಳೆ  ಅಪಘಾತಕ್ಕೀಡಾಗಿದೆ.  ಉತ್ತರದ ಕೌಂಟಿಯ ದೂರದ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ದುರಂತದಲ್ಲಿ   ವಿಮಾನದಲ್ಲಿದ್ದ ಎಲ್ಲಾ 4 ಜನರು  ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ  ಎಂದು  ಹೇಳಲಾಗಿದೆ.
 
ಅಪಘಾತದ ನಿಖರ ಕಾರಣ ತಿಳಿಯಲು  ತನಿಖೆ  ನಡೆಸಲಾಗುತ್ತಿದೆ  ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸಿಬಿಎಸ್ ವರದಿ ಮಾಡಿದೆ.

ಸುದ್ದಿ ಓದಿ