ಎಲಬುರ್ಗ

ಮೂರು ದಿನಗಳಲ್ಲಿ ಶೇ.60ರಷ್ಟು ಮತದಾನ

ಮೂರು ದಿನಗಳಲ್ಲಿ ಶೇ.60ರಷ್ಟು  ಮತದಾನ

ಲೋಕದರ್ಶನ ವರದಿ

ಯಲಬುರ್ಗಾ  05: 63-ಯಲಬುರ್ಗಾ  ವಿಧಾನಸಭಾ ಕ್ಷೇತ್ರದ ಅಂಚೆ ಮತದಾನ ಪ್ರಕ್ರಿಯೆ ಮೇ. 4ರಂದು ಮುಕ್ತಾಯವಾಗಿದ್ದು, ಮೂರು ದಿನಗಳಲ್ಲಿ ಒಟ್ಟು 1373 ರಲ್ಲಿ ಮತದಾರರಲ್ಲಿ 824 ಪೆಸಿಲಿಟೆಷನ್ಸ್ ಸೆಂಟರ್ ಹಾಗೂ ಎವಿಎಸ್ 122 ಮತದಾರರಲ್ಲಿ 73 ಜನ ಮತದಾನ ಮಾಡಿದ್ದಾರೆ. ಒಟ್ಟು 897 ಮತದಾರರು ಮತದಾನ ಮಾಡಿದ್ದು, ಶೇ. 60 ರಷ್ಟು ಮತದಾನವಾಗಿದೆ ಎಂದು  ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ ಅವರು ತಿಳಿಸಿರುತ್ತಾರೆ. ಈ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತ ಅಧಿಕಾರಿಗಳು ಮಹಿಳಾ ಅಧಿಕಾರಿಗಳು ಭಾಗವಹಿಸಿದ್ದರು 

ಸುದ್ದಿ ಓದಿ