ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು

ದೇಶದಲ್ಲಿ  41, 134 ಹೊಸ ಕೊರೋನ  ಪ್ರಕರಣ: 422 ಜನರ ಸಾವು

ನವದೆಹಲಿ, ಆ 2  ದೇಶದಲ್ಲಿ  ಕಳೆದ 24 ಗಂಟೆಗಳಲ್ಲಿ  ಹೊಸದಾಗಿ 41, 134  ಜನರಿಗೆ ಕೊರೊನ ಸೋಂಕು ತಗುಲಿದ್ದು , ಇದೇ  ವೇಳೆ  ಚಿಕಿತ್ಸೆ  ಫಲಕಾರಿಯಾಗದೇ 422 ಜನರು   ಮೃತಪಟ್ಟಿದ್ದಾರೆ ಎಂದು ಕೇಂದ್ರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ  ಸಚಿವಾಲಯ ಮಾಹಿತಿ ನೀಡಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಹೊಸದಾಗಿ 40,135 ಮಂದಿಗೆ ಕೊರೊನಾ ಸೋಂಕು ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,ಕೋಟಿ 16,95,958 ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೇ  422  ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ ಕೊರೋನದಿಂದ  ಮೃತಪಟ್ಟವರ ಸಂಖ್ಯೆ 4,ಲಕ್ಷದ 24ಸಾವಿರದ ಕಳೆದ 24 ಗಂಟೆಗಳಲ್ಲಿ 36, ಸಾವಿರದ 946 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದು ಈ ಮೂಲಕ  ಈವರೆಗೆ ಚೇತರಿಕೊಂಡವರ ಸಂಖ್ಯೆ  3,08,57,467 ಏರಿಕೆಯಾಗಿದೆ.  ಇಲಾಖೆ  ವರದಿ ಹೇಳಿದೆ.

ಸುದ್ದಿ ಓದಿ