ಭಾರತೀಯ ವಾಯುಪಡೆಗೆ 308 ಯೋಧರ ಸೇರ್ಪಡೆ
ಭಾರತೀಯ ವಾಯುಪಡೆಗೆ 308 ಯೋಧರ ಸೇರ್ಪಡೆ
ಚೆನ್ನೈ, ಜು 2 (ಯುಎನ್ಐ) ಇಲ್ಲಿನ ತಂಬರನ್ ವಾಯುನೆಯೆಲಯಲ್ಲಿ ನಡೆದ ಆಕರ್ಷಕ ನಿರ್ಗಮನ ಪಥಸಂಚಲನದಲ್ಲಿ ಏರ್ ವಾರಿಯರ್ಸ್ ತರಬೇತಿ ಸಂಸ್ಥೆಯ (ಡಬ್ಲ್ಯುಟಿಐ) 308 ವಾಯು ಯೋಧರು ಭಾರತೀಯ ವಾಯುಸೇನೆಯಲ್ಲಿ ಸೇರ್ಪಡೆಗೊಂಡರು.
ತಂಬರಂ ವಾಯುಪಡೆಯ ಕಮಾಂಡಿಂಗ್ ಆಫೀಸರ್ ಏರ್ ಕಮಾಂಡರ್ ವಿಪುಲ್ ಸಿಂಗ್,
ಹೊಸದಾಗಿ ಸೇರ್ಪಡೆಗೊಂಡ ಯೋಧರನ್ನು ಪ್ರಶಂಸಿದರು.
ವೃತ್ತಿಪರ ಶ್ರೇಷ್ಠತೆ ಮತ್ತು ನಿರಂತರತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜ್ಞಾನದ ವರ್ಧನೆಯ ಪ್ರಯತ್ನಗಳು ಬೆಳೆಸಿಕೊಳ್ಳಲು ಯತ್ನಿಸಬೇಕು ಎಂದು ಅವರು ಯೋಧರಿಗೆ ಸಲಹೆ ನೀಡಿದರು.