ಎಂ.ಜಿ ರಸ್ತೆಯ 12 ವಾಣಿಜ್ಯ ಮಳಿಗೆಗಳು ಬಹಿರಂಗ ಹರಾಜು
12 commercial shops on MG Road to be auctioned
ರಾಣೇಬೆನ್ನೂರ 27 : ಸ್ಥಳೀಯ ನಗರಸಭೆಯ ವ್ಯಾಪ್ತಿಯಲ್ಲಿನ ಎಂ.ಜಿ. ರಸ್ತೆಯಲ್ಲಿನ ಒಟ್ಟು 17 ಮಳಿಗೆಗಳಲ್ಲಿ 12 ಮಳಿಗೆಗಳು ಗುರುವಾರ ದಿವಸ ನಗರಸಭೆಯ ನಿಬಂಧನೆಗೊಳಪಟ್ಟು ಹರಾಜುಗೊಂಡವು. ಎಂ.ಜಿ ರಸ್ತೆಯ ಮಳಿಗೆ ನಂಬರ 1, 10, 11, 14, 15, 16,18, 19, 20, 23, 25 ಮತ್ತು 33 ನೇ ನಂಬರಿನ ಮಳಿಗೆಗಳು ಬಹಿರಂಗ ಹರಾಜಾದವು. ಆದರೆ ಎಂಜಿ ರಸ್ತೆಯಲ್ಲಿನ 5 ಮತ್ತು ಮಾರುತಿ ನಗರದಲ್ಲಿನ 2 ಮಳಿಗೆಗಳಿಗೆ ಯಾವುದೇ ಠೇವಣಿ ಬಾರದೆ ಇರುವ ಕಾರಣ ಮಳಿಗೆಗಳು ಹರಾಜ್ ಆಗಲಿಲ್ಲ. ಪೌರಾಯುಕ್ತ ಎಫ್.ಐ. ಇಂಗಳಗಿ, ಕಂದಾಯಾಧಿಕಾರಿ ವಸಂತ ಪಿ, ಮಧು ಸಾತೇನಹಳ್ಳಿ ಸೇರಿದಂತೆ ಹರಾಜುಗಾರರು ಈ ಸಂದರ್ಭದಲ್ಲಿ ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 