ಮಹಲಿಂಗಪುರ

ಜಿಲ್ಲಾ ಮಟ್ಟಕ್ಕೆ ಆಯ್ಕೆ ದೃಷ್ಟಿ ದೋಷ ವಿದ್ಯಾರ್ಥಿ ಗೌತಮ್ ಸಾಧನೆ

ಜಿಲ್ಲಾ ಮಟ್ಟಕ್ಕೆ ಆಯ್ಕೆ ದೃಷ್ಟಿ ದೋಷ ವಿದ್ಯಾರ್ಥಿ ಗೌತಮ್ ಸಾಧನೆ


ಮಹಾಲಿಂಗಪುರ 09: ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ದೃಷ್ಟಿದೋಷವುಳ್ಳ ವಿದ್ಯಾರ್ಥಿ ಗೌತಮ್ ನಾಗರಾಳ ಡಿ.6 ಶನಿವಾರದಂದು ಗುಲ್ಗ ಜಂಬಗಿಯಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಜನಪದ ಗೀತೆ ಹಾಗೂ ಭಾವಗೀತೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.  ಶಾಲೆಯ ಪ್ರಾಚಾರ್ಯ ಹಾಗೂ ಶಿಕ್ಷಕರು ಸೇರಿದಂತೆ ಪಟ್ಟಣದ ಅನಿಕೇತನ ವಿಕಲಚೇತನ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಅಭಿನಂದಿಸಿದ್ದಾರೆ. 


ಸುದ್ದಿ ಓದಿ