ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ವಡ್ಡರ ಅವಿರೋಧ ಆಯ್ಕೆ
Vaddas elected unopposed as president of cooperative society
ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ವಡ್ಡರ ಅವಿರೋಧ ಆಯ್ಕೆ
ತಾಳಿಕೋಟೆ 07: ತಾಲೂಕಿನ ಕಲಕೇರಿ ಗ್ರಾಮದ ಜನತಾ ಪ್ರಾಥಮಿಕ ಗ್ರಾಹಕರ ಸಹಕಾರಿ ಸಂಘಕ್ಕೆ 2025-26ರಿಂದ ಐದು ವರ್ಷಗಳ ಅವಧಿಗೆ ಪದಾಧಿಕಾರಿಗಳು ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಎಚ್.ಎಲ್.ವಡ್ಡರ ಅಧ್ಯಕ್ಷರು, ಜಿ.ಎಂ.ಗುಮಶೆಟ್ಟಿ ಉಪಾಧ್ಯಕ್ಷರು, ಸದಸ್ಯರಾಗಿ ಎಸ್.ಎಂ.ಕಡಕೋಳ, ಡಿ.ಎಸ್.ಕಡಕೋಳ, ಎಸ್.ಎಸ್.ಪಾಟೀಲ, ಬಿ.ಎಸ್.ಅಡಕಿ, ಜಿ.ಎಸ್.ಚಿಕ್ಕಮಠ,ಎಸ್.ಸಿ.ದೇಸಾಯಿ, ಬಿ.ಎಂ.ಬೇನಾಳ, ಎಸ್.ಸಿ.ಚಳ್ಳಗಿ, ಎಂ.ಎಂ.ವಲ್ಲಿಬಾಯಿ, ಎಸ್.ಎಸ್.ದೇಸಾಯಿ, ಮಹಿಳಾ ಸದಸ್ಯರಾಗಿ ಜಿ.ಐ.ಝಳಕಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಡಿ.ಬಿ.ಅಡಕಿ ಕಾರ್ಯನಿರ್ವಹಿಸಿದರು ಎಂದು ಕಾರ್ಯದರ್ಶಿ ಎಂ.ಎಂ.ಬಿರಾದಾರ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 