ಪಾಂಡುರಂಗನ ದರ್ಶನಕ್ಕೆ ಪಂಡರಾಪುರಕ್ಕೆ 50 ಭಕ್ತರ ತಂಡ ಪಾದ ಯಾತ್ರೆ
ಸಿರುಗುಪ್ಪ : ತಾಲೂಕಿನ ಸಿರಿಗೇರಿ ಗ್ರಾಮದಿಂದ ಪಂಡರಾಪುರಕ್ಕೆ ಪಾಂಡುರಂಗನ ದರ್ಶನಕ್ಕೆ 50 ಜನ ಭಕ್ತರ ತಂಡ ತೆರಳಿತು ವೈಯಕ್ತಿಕ ನೆಲೆಯಲ್ಲಿ ತ್ಯಾಗ ಸರಳತೆ ಕ್ಷಮೆ ಅನುಕಂಪ ಸಹಬಾಳ್ವೆ ಅಹಿಂಸೆ ಪ್ರೇಮ ವಿನಯ ಈ ವಿಷಯಗಳಿಗೆ ಈ ಪಂಥವು ಬಹಳ ಒತ್ತು ಕೊಡುತ್ತದೆ ಉತ್ತರ ಕನರ್ಾಟಕ ಮತ್ತು ಮಹಾರಾಷ್ಟ್ರದಲ್ಲಿ ಪ್ರಚಲಿತ ವಿರುವ ಭಕ್ತಿ ಮಾರ್ಗ ಇದು ಒಂದು ಅಂಗವಾಗಿದೆ ಎಂದು ಗ್ರಾಮಸ್ಥ ಎಸ್ಎಂ ನಾಗರಾಜ್ ಸ್ವಾಮಿ ಅವರು ಹೇಳಿದರು ಪಾದಯಾತ್ರೆಯಲ್ಲಿ ಹಳ್ಳಿಮರದ ಪುಟ್ಟಸ್ವಾಮಿ, ವೆಂಕಟಸ್ವಾಮಿ, ಅಂಜಿನಪ್ಪ ಸ್ವಾಮಿ, ಹುಲುಗಪ್ಪ, ತಾಯಪ್ಪ ಸ್ವಾಮಿ, ಕರಿಯಪ್ಪ, ಹೆಚ್ ಸೋಮೇಶ್, ಶೇಖರ್, ಕೆ ಮಲ್ಲಯ್ಯ, ಧರ್ಮಣ್ಣ, ಸೋಮಣ್ಣ ಶೆಟ್ಟಿ ಸೇರಿದಂತೆ 50 ಭಕ್ತರ ತಂಡ ಪಾದಯಾತ್ರೆ ಮೂಲಕ ಸಿರಿಗೇರಿ ದಿಂದ ಪಂಡರಾಪುರಕ್ಕೆ ಬುಧವಾರ ತೆರಳಿದರು