ಎಲಬುರ್ಗ

ಕಳಕಪ್ಪ ಸಂಗಣ್ಣನವರ್ ನಿಧನ

ಕಳಕಪ್ಪ ಸಂಗಣ್ಣನವರ್ ನಿಧನ

ಯಲಬುರ್ಗಾ  17: ಪಟ್ಟಣದ ಪಂಚಮಸಾಲಿ ಸಮಾಜದ ಹಿರಿಯ ಜೀವಿ  ಕಳಕಪ್ಪ ಸಂಗಣ್ಣನವರ್ (84) ಶುಕ್ರವಾರ ತಡರಾತ್ರಿ 12 ಘಂಟೆಗೆ ದೈವಾಧೀನರಾಗಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಶನಿವಾರ ಮಧ್ಯಾಹ್ನ 1 ಗಂಟೆಗೆ ವೀರಶೈವ ರುದ್ರ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ 

ಸುದ್ದಿ ಓದಿ