ಈದ್ಗಾ ಶಾದಿ ಮಹಲ್ ಶಾಪಿಂಗ್ ಕಾಂಪ್ಲೆಕ್ಸ್ ಕಮಿಟಿ ಆಡಳಿತ ಮಂಡಳಿ ನೂತನ ಸದಸ್ಯರ ಆಯ್ಕೆ
Eidgah Shaadi Mahal Shopping Complex Committee elects new members of its management board
ಈದ್ಗಾ ಶಾದಿ ಮಹಲ್ ಶಾಪಿಂಗ್ ಕಾಂಪ್ಲೆಕ್ಸ್ ಕಮಿಟಿ ಆಡಳಿತ ಮಂಡಳಿ ನೂತನ ಸದಸ್ಯರ ಆಯ್ಕೆ
ತಾಳಿಕೋಟಿ 13: ಪಟ್ಟಣದ ಈದ್ಗಾ ಶಾದಿ ಮಹಲ್ ಶಾಪಿಂಗ್ ಕಾಂಪ್ಲೆಕ್ಸ್ ಕಮಿಟಿ ಇದರ 2025- 28 ನೇ ಸಾಲಿನ ಆಡಳಿತ ಮಂಡಳಿಯ ನೂತನ 21 ಸದಸ್ಯರನ್ನು ಶುಕ್ರವಾರ ಜು.11ರಂದು ಶಾದಿ ಮಹಲ್‌ನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಮಸೂಮಸಾಬ ಹಜರೇಸಾಬ ಕೆಂಬಾವಿ ಇವರನ್ನು ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ, ಅಬ್ದುಲ್ ರಜಾಕ ಇಮಾಮಸಾಬ ಮನಗೂಳಿ ಉಪಾಧ್ಯಕ್ಷರಾಗಿ, ಅಬ್ದುಲ್ ರೆಹಮಾನ್ ದಸ್ತಗೀರಸಾಬ ಯಕೀನ ಕಾರ್ಯದರ್ಶಿಯಾಗಿ, ರೋಶನ ಮಶಾಕಸಾಬ ಡೋಣಿ ಖಜಾಂಚಿಯಾಗಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾಗಿ ಅಲ್ಲಾಭಕ್ಷ ಖಾಜಾಸಾಹೇಬ ನಮಾಜಕಟ್ಟಿ, ಅಬ್ದುಲ್ ಗನಿ ಅಲ್ಲಾಭಕ್ಷ ಲಾಹೋರಿ, ಸಿಕಂದರ ಅಣ್ಣುಸಾಬ ವಠಾರ, ಮಹಿಬೂಬ ಹುಸೇನಸಾಬ ಬೀಳಗಿ, ಮೋದಿನ ಕಬೂಲ ಹೊನ್ನುಟಗಿ, ಆದಮಸಾಬ ಹುಸೇನಸಾಬ ಢಾಲಾಯತ್, ಅಬ್ದುಲ್ ಮಜೀದ ಇಮಾಮಸಾಬ ಬೇಪಾರಿ, ಮಿರಾಜ ಗುಡೂಸಾಬ ಬೆಪಾರಿ, ಅಬ್ದುಲ್ ರಜಾಕ ಚಮನಸಾಬ ಕುಂಬಾರವಾಡಿ, ಮೋದಿನಸಾಬ ಸೈಯದಸಾಬ ನಗಾರ್ಚಿ, ನಿರಂಜನಶಾ ಗೈಬೂಶಾ ಮಕಾನದಾರ, ಸೈಯದ್ ಅಲಿಮುದ್ದೀನ್ ಖಾಜಿ, ಅಲಿ ಮುರ್ತುಜಾ ಮಹಿಬೂಬ ಪಟೇಲ, ಮುರ್ತುಜಾ ಮೊಹಮ್ಮದಅಲಿ ಅರ್ಜುಣಗಿ, ಅಬ್ದುಲಸತ್ತಾರ ಅಬ್ದುಲ್ ರಜಾಕ ಅವಟಿ ಮೊಹಮ್ಮದ್ ಮಹಿಬೂಬಸಾಬ ಅತ್ತಾರ, ಮುರ್ತುಜಾ ಮಹಮದ್ ಹುಸೇನ ಮೇತ್ರಿ ಇವರನ್ನು ಆಯ್ಕೆ ಮಾಡಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 