ಧಾರವಾಡ - ಹುಬ್ಬಳ್ಳಿ

ಜೆ.ಎಸ್‌.ಎಸ್‌. ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಾಗರಪಂಚಮಿ ಹಬ್ಬ ಆಚರಣೆ

ಜೆ.ಎಸ್‌.ಎಸ್‌. ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಾಗರಪಂಚಮಿ ಹಬ್ಬ ಆಚರಣೆ

ಲೋಕದರ್ಶನ ವರದಿ 

  ಧಾರವಾಡ 20 : ಜೆ.ಎಸ್‌.ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಾಗರಪಂಚಮಿ ಹಬ್ಬವನ್ನು  ಸಂಭ್ರಮದೊಂದಿಗೆ ಆಚರಿಸಲಾಯಿತು. ಹತ್ತನೇಯ ವರ್ಗದ ವಿದ್ಯಾರ್ಥಿಗಳು ತಾವೇ ಹತ್ತುವನ್ನು ತಯಾರಿಸಿ ಹುತ್ತಕ್ಕೆ ಪೂಜೆ ಸಲ್ಲಿಸಿದರು. ಮುಖ್ಯೋಪಾಧ್ಯಾಯರಾದ ಮೈನಾವತಿ ಎಸ್ ದಿವಟೆ ಹಾಗೂ ಎಲ್ಲ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. 


ಸುದ್ದಿ ಓದಿ