ಬಸಪ್ಪ ಬನ್ನಿಕೊಪ್ಪ ನಿಧನ
ಲೋಕದರ್ಶನ ವರದಿ
ಯಲಬುರ್ಗಾ 21: ಪಟ್ಟಣದ 9ನೇ ವಾರ್ಡ್ ನ ನಿವಾಸಿ ಪಂಚಮಸಾಲಿ ಸಮಾಜದ ಹಿರಿಯ ಜೀವಿ ಬಸಪ್ಪ ಮಲ್ಲಪ್ಪ ಬನ್ನಿಕೊಪ್ಪ (73) ಶುಕ್ರವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಎರಡು ಗಂಡು ಎರಡು ಹೆಣ್ಣು, ಹೆಂಡತಿ ಹಾಗೂ ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ