ತೋಟದ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಆರೋಪ

ಲೋಕದರ್ಶನ ವರದಿ ಸಂಬರಗಿ ಜು. 7: ಗಡಿ ಗ್ರಾಮಗಳಲ್ಲಿ ಕನ್ನಡ ಭಾಷೆ ಕಲಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ಕನ್ನಡ ಮಾಧ್ಯಮಕ್ಕೆ ಒತ್ತು ನೀಡುತ್ತಿದ್ದರೂ, ಕೆಲವು ತೋಟದ…

ಮಡಿವಾಳಪ್ಪ ಮರಲಕ್ಕನವರರಿಗೆ ಅಂತರಾಷ್ಟ್ರೀಯ ಫೆಲೋಶೀಪ

ಬೆಳಗಾವಿ : ವಿಯೇಟ್ನಿಮ್ನಲ್ಲಿ ನಡೆದ ಇಂಡೋ ವಿಯೆಟ್ನಾಂ ಅಂತರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನ 2026ನೇ ಸಾಲಿನ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರಿ ವಿಕಲಚೇತನ ನೌಕರರ ಸಂಘ ಬೆಳಗಾವಿ ನಗರ…

ಲಕ್ಷ್ಮೀತಾಯಿ ಫೌಂಡೇಶನ್‌ನಿಂದ ಭಾಗ್ಯಶ್ರೀ ಚಿಕಿತ್ಸೆಗೆ ಆರ್ಥಿಕ ನೆರವು

ಖಾನಾಪುರ 07: ತಾಲೂಕಿನ ಲಾಲವಾಡಿ ಗ್ರಾಮದ ನಿವಾಸಿ ಜ್ಯೋತಿಬಾ ಉತ್ತೂರಕರ್ ಅವರ ಪುತ್ರಿ ಭಾಗ್ಯಶ್ರೀ ಅವರ ತುರ್ತು ಆರೋಗ್ಯ ಚಿಕಿತ್ಸೆಗೆ ಲಕ್ಷ್ಮೀತಾಯಿ ಫೌಂಡೇಶನ್ ವತಿಯಿಂದ ಆರ್ಥಿಕ…

ಪ್ರಜಾಪ್ರಭುತ್ವಕ್ಕೆ ಬಸವ ತತ್ವಗಳೇ ಮಾರ್ಗದರ್ಶನ: ಡಾ. ಮೈತ್ರೇಯಿಣಿ ಗಡಿಗೆಪ್ಪಗೌಡರ

ಬೆಳಗಾವಿ: ಪ್ರಜಾಪ್ರಭುತ್ವದ ದೇಶದಲ್ಲಿ ಜನಪ್ರತಿನಿಧಿಗಳು ಹಾಗೂ ಜನರು ಹೇಗೆ ಬದುಕಬೇಕು ಎಂಬುದಕ್ಕೆ 12ನೇ ಶತಮಾನದ ಬಸವಾದಿ ಶರಣರು ಮಾರ್ಗದರ್ಶನ ನೀಡಿದ್ದಾರೆ ಎಂದು ಕರ್ನಾಟಕ ಸಾಹಿತ್ಯ…

ಸೌಹಾರ್ದದ ಸಂದೇಶ ಸಾರಿದ ಗುಲ್ಲಹೊಸೂರು ಸಮುದಾಯ ಭವನ ಉದ್ಘಾಟನೆ

ಸವದತ್ತಿ 07 : ಗುರ್ಲಹೊಸೂರಿನಲ್ಲಿ ನವೀಕೃತಗೊಂಡ ಬಾರಾಇಮಾಮ ಪಂಜಾ ಮಸೀದಿಯ ಸಮುದಾಯ ಭವನವು ಭಕ್ತಿ ಮತ್ತು ಧಾರ್ಮಿಕ ಶ್ರದ್ಧೆಯೊಂದಿಗೆ ಲೋಕಾರೆ​‍್ಣಗೊಂಡಿತು. ಕಾರ್ಯಕ್ರಮದಲ್ಲಿ…

ಬಾಳಿಗಿರಿ ಸಕ್ಕರೆ ಕಾರ್ಖಾನೆ ವಿರುದ್ಧ ದಲಿತ ಸಂಘರ್ಷ ಸಮಿತಿಯ ಆಕ್ರೋಶ

ಸಂಬರಗಿ 07: ಬಾಳಿಗಿರಿ ಸಕ್ಕರೆ ಕಾರ್ಖಾನೆಯ ಕೊಳಕು ನೀರನ್ನು ಸುರಿಯುತ್ತಿರುವುದರಿಂದ, ಸುತ್ತು ಮುತ್ತಿನ ಗ್ರಾಮದಲ್ಲಿ ನೀರು ಕಲುಷಿತಗೊಂಡಿದೆ. ಇದನ್ನು ತಕ್ಷಣ ನಿಲ್ಲಿಸಬೇಕು…

ಇಂದು ಡೆಂಗ್ಯೂ ವಿರೋಧಿ ಮಾಸಾಚರಣೆ ಫೋನ್‌-ಇನ್ ಕಾರ್ಯಕ್ರಮ

ಲೋಕದರ್ಶನ ವರದಿ ಬೆಳಗಾವಿ: ಕೆಎಲ್‌ಇ ವೇಣುಧ್ವನಿ 90.4 ಎಫ್‌ಎಂ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಡೆಂಗ್ಯೂ…

ಸರ್ಕಾರಿ ಸೇವೆ ಶಾಶ್ವತ ಮೌಲ್ಯದದು: ಬಿ.ಆರ್‌. ರವಿ ಹಿರೇಮಠ

ನೇಸರಗಿ 07: ಸರಕಾರಿ ನೌಕರರಾಗಿ ಮಾಡಿದ ಸೇವೆಯೆ ಚಿರಸ್ಥಾಯಿಯಾಗಿ ಉಳಿಯಬಲ್ಲದು ಎಂದು ಬಿಆರಿ​‍್ಸ ರವಿ ಹಿರೇಮಠ ಹೇಳಿದರು.ಸಮೀಪದ ಹೊಸಕೋಟಿಯ ಸರಕಾರಿ ಮಾದರಿ ಶಾಲೆಯಲ್ಲಿ ದೈಹಿಕ…

ಬಿದ್ದವರನ್ನು ಮೇಲೆ ಎತ್ತುವುದೇ ಬಸವ ಧರ್ಮ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ

ಲೋಕದರ್ಶನ ವರದಿ ಬೆಳಗಾವಿ 07 : ಪ್ರಜಾಪ್ರಭುತ್ವ ಸರಕಾರದ ಈ ದೇಶದಲ್ಲಿ ಪ್ರಜಾಪ್ರತಿನಿಧಿಗಳು ಮತ್ತು ಪ್ರಜೆಗಳು ಹೇಗೆ ಬದುಕಬೇಕೆಂದು ಮಾರ್ಗದರ್ಶನ ಮಾಡಿದವರು 12ನೆಯ ಶತಮಾನದ ಬಸವಾದಿ…

10 ವರ್ಷಗಳ ಬಳಿಕ ನಾಗನೂರಿನಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವ

ಮೂಡಲಗಿ ಜು. 6: ತಾಲ್ಲೂಕಿನ ನಾಗನೂರು ಪಟ್ಟಣದಲ್ಲಿ 10 ವರ್ಷಗಳ ಬಳಿಕ ಗ್ರಾಮದೇವಿ ಜಾತ್ರಾ ಮಹೋತ್ಸವವು ಜುಲೈ 7ರಿಂದ 11ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣ…

ಸವದತ್ತಿ: ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಾಗೃತಿ ಅಭಿಯಾನ ಯಶಸ್ವಿ

ಸವದತ್ತಿ 06: ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಹಾಗೂ ಮತದಾರರ ಪಟ್ಟಿಯನ್ನು ದೋಷರಹಿತಗೊಳಿಸುವ ನಿಟ್ಟಿನಲ್ಲಿ, ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಅಭಿಯಾನದ ಅಂಗವಾಗಿ…

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಡಾ. ಪ್ರಭಾಕರ ಕೋರೆ ಭಾಗಿ

ಬೆಳಗಾವಿ 06: ರಾಜ್ಯಾದ್ಯಂತ ಜುಲೈ 29ರವರೆಗೆ ನಡೆಯುತ್ತಿರುವ ಮನೆ ಮನೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನದ ಅಂಗವಾಗಿ, ಚುನಾವಣಾ ಆಯೋಗದಿಂದ ನಿಯೋಜಿಸಲಾದ ಬೂತ್…

ಸುದ್ದಿ ಓದಿ