ಮೂಡಲಗಿ ಪುರಸಭೆಗೆ 23ವಾರ್ಡಗಳಿಗೆ ಜೆಡಿಎಸ್ ಸ್ಪಧರ್ೆ : ಗಡಾದ
ಮೂಡಲಗಿ 07: ಸ್ಥಳೀಯ ಪುರಸಭೆಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಎಲ್ಲ 23ವಾರ್ಡಗಳಲ್ಲಿ ಸ್ಪಧರ್ಿಸುವುದಾಗಿ ಅರಬಾಂವಿ ಮತಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯಥರ್ಿ ಭೀಮಪ್ಪ ಗ...
August 07, 02:37 PM   |   By Admin
ಆದರ್ಶ ವಿದ್ಯಾಥರ್ಿ, ವಿದ್ಯಾಥರ್ಿನಿ ಪದವಿ ಪ್ರತಿನಿಧಿಗಳ ಆಯ್ಕೆ
ಶೇಡಬಾಳ  07: ಶಿವಾನಂದ ಮಹಾವಿದ್ಯಾಲಯದಲ್ಲಿ 2018-19ನೇ ಶೈಕ್ಷಣಿಕ ವರ್ಷಕ್ಕಾಗಿ ಆದರ್ಶ ವಿದ್ಯಾಥರ್ಿ, ಆದರ್ಶ ವಿದ್ಯಾಥರ್ಿನಿ ಮತ್ತು ಹತ್ತು ಪದವಿ ವರ್ಗಗಳ ಪ್ರತಿನಿಧಿಗಳ ಆಯ್ಕೆ...
August 07, 02:36 PM   |   By Admin
ಸಂಕಷ್ಟಗಳನ್ನು ಎದುರಿಸುವ ಮಾನಸಿಕ ದೃಢತೆ ಅಗತ್ಯ: ಶೇಖರ ನಾಯ್ಕ
 ಬೆಳಗಾವಿ 7:  ಕ್ರೀಡಾಪಟುಗಳು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಎಲ್ಲ ರೀತಿಯ ಸಂಕಷ್ಟಗಳನ್ನು ಎದುರಿಸುವ ಮಾನಸಿಕ ದೃಢತೆ ಹೊಂದುವುದು ಅಗತ್ಯವಾಗಿದೆ ಎಂದು ಭಾರತೀಯ ಅಂಧರ ಕ್...
August 07, 02:35 PM   |   By Admin
ಕೇಂದ್ರ ಸಕರ್ಾರದ ಸಾರಿಗೆ ನೀತಿಯಿಂದ ಟ್ಯಾಕ್ಟರ್ ಹೊರಗಿಡಲು ಒತ್ತಾಯಿಸಿ ಮನವಿ
ಬೈಲಹೊಂಗಲ 07: ಕೇಂದ್ರ ಸಕರ್ಾರ ಜಾರಿಗೆ ತರಲು ನಿರ್ಧರಿಸಿರುವ ಸಾರಿಗೆ ನೀತಿಯನ್ನು ರೈತ ಸಮುದಾಯ ಸ್ವಾಗತಿಸುತ್ತದೆ. ಆದರೆ ರೈತರ ಟ್ಯಾಕ್ಟರ್ಗಳನ್ನು ಈ ನೀತಿಯಿಂದ ಹೊರಗಿಡಬೇಕು ಎಂದು ಆ...
August 07, 02:33 PM   |   By Admin
ಬ್ಯಾಂಕ ಅಧಿಕಾರಿಗಳಿಗೆ ರೈತ ಸಂಘ ಕಾರ್ಯಕರ್ತರು ದಿಗ್ಬಂಧನ
 ಮೂಡಲಗಿ 07: ಸಾಲ ವಸುಲಾತಿಗಾಗಿ ಬಂದ ಗೋಕಾಕ ಪ್ರತಿಭಾ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಸಿಬ್ಬಂದಿಗಳಿಗೆ ರೈತ ಸಂಘದ ಕಾರ್ಯಕರ್ತರಿಂದ ದಿಗ್ಬ್ಂಧನ ವಿಧಿಸಿರುವ ಘಟನ...
August 07, 02:32 PM   |   By Admin
ಜಿ ಐ ಟಿ ಯಲ್ಲಿ ಹೊಸ ವಿದ್ಯಾಥರ್ಿಗಳಿಗೆ ಸ್ವಾಗತ
ಬೆಳಗಾವಿ 07: ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಪರಿಶ್ರಮಕ್ಕೆ ಬೇರೆ ಯಾವುದೇ ಪಯರ್ಾಯವಿಲ್ಲಾ ಮತ್ತು ಇದು ಯಶಸ್ಸಿನ ಏಕೈಕ ಮಂತ್ರವಾಗಿದೆ ಎಂದು ಜಿ ಐ ಟಿ ಆಡಳಿತ ಮಂಡಳಿಯ ಅಧ್ಯಕ್ಷ ಯು. ಏ...
August 07, 02:31 PM   |   By Admin
ನಿವೃತ್ತ ಶಿಕ್ಷಕ ಕೆ.ಆರ್. ಪೆಜೊಳ್ಳಿ ಅವರಿಗೆ ಬಿಳ್ಕೊಡುಗೆ
ಬೆಳಗಾವಿ: ಬೆಳಗಾವಿ ತಾಲೂಕಿನ ಮಣ್ಣಿಕೇರಿ ಸಕರ್ಾರಿ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಆರ್. ಪೆಜೊಳ್ಳ ಅವರಿಗೆ ಇತ್ತೀಚಿಗೆ ಶಾಲೆಯಲ್ಲಿ ಸನ್ಮಾನಿಸಿ...
August 04, 03:14 PM   |   By Admin
ಗ್ರಾಮಗಳ ಸ್ವಚ್ಛತೆಗೆ ಶೌಚಾಲಯ ನಿಮರ್ಿಸಿಕೊಳ್ಳಿ: ಸಿಇಒ ರಾಮಚಂದ್ರನ್
ಬೆಳಗಾವಿ:: ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಮನೆಗೊಂದು ಶೌಚಾಲಯ ನಿಮರ್ಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಾಮಚಂದ್ರನ್.ಆರ...
August 04, 03:12 PM   |   By Admin
ತೆರಿಗೆ ಸಲಹೆಗಾರ ಕಾರ್ಯಕ್ರಮ
 ಲೋಕದರ್ಶನ ವರದಿ ಬೆಳಗಾವಿ : ದೊಡ್ಡ ದೊಡ್ಡ ವ್ಯಕ್ತಿಗಳ ಆಸಕ್ತಿಯನ್ನು ಗಮನಿಸಿ ಅವರಂತೆ ನಮ್ಮ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ನಮ್ಮಿಂದ ನಿರೀಕ್ಷಿತವಾದ ಸೇವೆ...
August 04, 03:09 PM   |   By Admin
ರಕ್ತ ದಾನದಿಂದ ಹೊಸ ರಕ್ತ ಸೃಷ್ಟಿಸಲು ಸಾಧ್ಯ: ಸಂಕ್ರಟ್ಟಿ
ಅಥಣಿ 04: ಇತ್ತೀಚಿನ ದಿನದಲ್ಲಿ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಮುಂಬರುವ ದಿನಗಳಲ್ಲಿ ಅಥಣಿ ತಾಲೂಕಿನ ಪ್ರತಿ ಕಾಲೇಜುಗಳಲ್ಲಿ ರಕ್ತದಾನ ಶಿಬಿರ ಏರ್ಪಡಿಸುವುದರ ಮೂಲಕ ರಕ್ತದಾ...
August 04, 02:28 PM   |   By Admin

ಇತ್ತೀಚಿನ ಸುದ್ದಿ