ಬೆಳಗಾವಿ: ಗುಣಮಟ್ಟದ ಪರಿಸರಕ್ಕಾಗಿ ಗಿಡ ಬೆಳೆಸಿ: ಶಿವಾನಂದ ಮಗದುಮ್ಮ
ಲೋಕದರ್ಶನ ವರದಿಬೆಳಗಾವಿ 22:  ಮಲೇರಿಯಾ, ಕ್ಷಯ ರೋಗಗಳಿಗಿಂತ ಅಧಿಕ ಸಂಖ್ಯೆಯ ಜನರು ವಾಯು ಮಾಲಿನ್ಯದಿಂದ ಸಾವಿಗೆ ತುತ್ತಾಗುತ್ತಿದ್ದಾರೆ. ಗುಣಮಟ್ಟದ ಗಾಳಿ ಸೇವಿಸಲು ಗಿಡ, ಮರಗಳನ...
November 22, 09:29 AM   |   By Admin
ಬೆಳಗಾವಿ: ಪ್ರೊಜೆಕ್ಟ ಪ್ರದರ್ಶನದಲ್ಲಿ ವಿದ್ಯಾಥರ್ಿಗಳಿಗೆ ಪ್ರಥಮ ಬಹುಮಾನ
ಲೋಕದರ್ಶನ ವರದಿಬೆಳಗಾವಿ 22:  ಮೈಸೂರಿನಲ್ಲಿ ನಡೆದ ಆಂತರ ಕಾಲೇಜು ಪ್ರೊಜಕ್ಟ ಪ್ರದರ್ಶನದಲ್ಲಿ ಗೆಸ್ಟರ್ ಕಂಟ್ರೋಲ್ಟ್ ರೋಬೊಟ್ಸ್ ಎಂಬ ಪ್ರೊಜಕ್ಟ್ಗೆ ಪ್ರಥಮ ಬಹುಮಾನ ಪಡೆದ ಬೆಳಗಾ...
November 22, 09:27 AM   |   By Admin
ಸ್ಮಾಟರ್್ ಬೆಳಗಾವಿಗೆ ಬಿತ್ತಿ ಚಿತ್ರಗಳಿಂದ ಕಳೆ
ಮಹೇಶ ಇಂಚಲಕರಂಜಿಸ್ಮಾಟರ್್ ಸಿಟಿ ಕಾರ್ಯ ಭರದಿಂದ ಸಾಗುತ್ತಿದ್ದು ನಗರದ ರಸ್ತೆಗಳ ದುರಸ್ಥಿ, ಹೊಸ ಬಸ್ ನಿಲ್ದಾಣ ಕಾಮಗಾರಿಗಳ ಜೊತೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ರಸ್ತೆ ಬದಿಯಲ್...
November 21, 03:02 PM   |   By Admin
ಶಂಕರಾನಂದ ಪುಣ್ಯಸ್ಮರಣೆ ನಿಮಿತ್ಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಬೆಳಗಾವಿ, 21: ಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ ಅವರ 10 ನೇ ವರ್ಷದ ಸ್ಮರಣಾರ್ಥವಾಗಿ ಗುರುವಾರ ಅವರ ಅಭಿಮಾನಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು...
November 21, 03:01 PM   |   By Admin
ಮೊಬೈಲ್ ಆ್ಯಪ್ ಮೂಲಕ ದೂರು ನೀಡಿ: ಬೊಮ್ಮನಹಳ್ಳಿ
ಬೆಳಗಾವಿ, 21: ಈ ಬಾರಿಯ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು  ನೀತಿಸಂಹಿತೆ ಉಲ್ಲಂಘನೆ ಕುರಿತು ಸಾರ್ವಜಿಕರು ಸಿ-ವಿಜ್ಹಿಲ್ಸಿಟಿಜನ್ ಮೊಬೈಲ್ ಆ್ಯಪ್ ಮೂಲಕ ದೂರು...
November 21, 03:01 PM   |   By Admin
ರಸ್ತೆ ದುರಸ್ತಿಗೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿಬೆಳಗಾವಿ, 21: ಕಂಗ್ರಾಳಿಯಿಂದ ಹಂದಿಗನೂರ ಕ್ರಾಸ್ ವರೆಗಿನ  ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯಲ್ಲಿ ದೊಡ್ಡ  ಗುಂಡಿಗಳಿಂದ ಸಂಚಾರಕ್ಕೆ ತೊಂದರೆ ಯ...
November 21, 03:00 PM   |   By Admin
ಕಿತ್ತೂರು ಸಂಸ್ಥಾನ ಚರಿತ್ರೆ ಮತ್ತು ಆಕರಗಳು ಕುರಿತು ವಿಚಾರ ಸಂಕಿರಣ
ಲೋಕದರ್ಶನ ವರದಿಬೆಳಗಾವಿ, 21: ಭಾರತೀಯ ಚರಿತ್ರೆಕಾರರು ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಹೋರಾಟವನ್ನು ದಾಖಲಿಸುವಲ್ಲಿ ನಿರ್ಲಕ್ಷಿಸಿರುವುದು ವಿಷಾದದ ಸಂಗತಿ. ಭಾರತ...
November 21, 02:59 PM   |   By Admin
ಬೆಳಗಾವಿ: ವಾಯು ಮಾಲಿನ್ಯ ಮಾರಣಾಂತಿಕವಾಗುತ್ತಿದೆ: ಪಾಟೀಲ
ಲೋಕದರ್ಶನ ವರದಿಬೆಳಗಾವಿ 21: ಮಲೇರಿಯಾ, ಕ್ಷಯ ರೋಗಗಳಿಗಿಂತ ಅಧಿಕ ಸಂಖ್ಯೆಯ ಜನರು ವಾಯು ಮಾಲಿನ್ಯದಿಂದ ಸಾವಿಗೆ ತುತ್ತಾಗುತ್ತಿದ್ದಾರೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವೈಜ್ಞಾನಿಕ ಅ...
November 21, 11:27 AM   |   By Admin
ರಸ್ತೆ ಪಕ್ಕದಲ್ಲಿ ಕೋಳಿ ಮಾಂಸದ ತ್ಯಾಜ್ಯ ಪ್ರಯಾಣಿಕರಿಗೆ ತೊಂದರೆ
ಲೋಕದರ್ಶನ ವರದಿಘಟಪ್ರಭಾ 20: ರಾಜ್ಯ ಹೆದ್ದಾರಿ ಪಕ್ಕದಲ್ಲಿ ಕೋಳಿ ಮಾಂಸದ ತ್ಯಾಜ್ಯವನ್ನು ಎಸೆಯಲಾಗುತ್ತಿದ್ದು, ಇದರ ದುರ್ವಾಸನೆಯಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಸಂಕೇಶ್ವರ-ಯರಗ...
November 20, 02:31 PM   |   By Admin
ಮಾಧುಸ್ವಾಮಿಯನ್ನು ಸ್ಥಾನದಿಂದ ವಜಾಕ್ಕೆ ಒತ್ತಾಯಿಸಿ ಪ್ರತಿಭಟನೆ
ಲೋಕದರ್ಶನ ವರದಿಬೆಳಗಾವಿ, 20: ಅನ್ಯ ಸಮಾಜದ ಬಗ್ಗೆ ಆಸಕ್ತಿ ಇಲ್ಲವೆಂದು ಜಾತಿ ದ್ವೇಷ ಸಾಮರಸ್ಯ ಕದಡುವ ಮಾತುಗಳನ್ನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜಿ. ಸಿ. ಮಾಧುಸ್ವಾ...
November 20, 02:22 PM   |   By Admin

ಇತ್ತೀಚಿನ ಸುದ್ದಿ