ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಿಂದ ಶೇ.7 ಲಾಭಾಂಶ
ಸಂಬರಗಿ ಸೆ. 23: ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು ?15 ಲಕ್ಷ 71 ಸಾವಿರದ 371 ರೂ.ಗಳಷ್ಟು ಲಾಭ ಗಳಿಸಿದ್ದು, ಸದಸ್ಯರಿಗೆ…
ಸಂಬರಗಿ ಸೆ. 23: ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು ?15 ಲಕ್ಷ 71 ಸಾವಿರದ 371 ರೂ.ಗಳಷ್ಟು ಲಾಭ ಗಳಿಸಿದ್ದು, ಸದಸ್ಯರಿಗೆ…
ಬೆಳಗಾವಿ, ಸೆ.21: ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಹಿಂದುಳಿದ ವರ್ಗಗಳ ಶಾಲಾ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಏಕಸ್ ಫೌಂಡೇಶನ್ ವತಿಯಿಂದ ಈ ಶೈಕ್ಷಣಿಕ ವರ್ಷದಲ್ಲಿ…
ಪಾಲಬಾವಿ 23: ವಾಯು ವಿಹಾರಕ್ಕೆಂದು ತೆರಳಿದ್ದ ವ್ಯಕ್ತಿ ಮೇಲೆ ಅಪಚಿತಯ ವಾಹನದಿಂದ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆಯೊಂದು ಕಪ್ಪಲಗುದ್ದಿ ಗ್ರಾಮ ಜರುಗಿದೆ…
ಸವದತ್ತಿ 23: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಅತ್ಯಂತ ಅಮೂಲ್ಯ ಹಕ್ಕಾಗಿದ್ದು, ಕ್ಷೇತ್ರದ ಅರ್ಹ ಯುವ ಮತದಾರರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು…
ಸವದತ್ತಿ 23: ನಗರದ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಹಿರಿದಾಗಿದ್ದು, ಸಮಾಜದಲ್ಲಿ ಯಾರೂ ಮಾಡದ ಶ್ರಮದಾಯಕ ಕೆಲಸ ನಿರ್ವಹಿಸುವ ಇವರೇ ನಿಜವಾದ…
ಗುರ್ಲಾಪೂರ 23 : ಸುಣಧೋಳಿಯಲ್ಲಿ ಸೆ.19ರಂದು ನಡೆದ ತಾಲೂಕು ಮಟ್ಟದ ಖೋ-ಖೋ ಸ್ಪರ್ಧೆಯಲ್ಲಿ ಶಿವಾಪೂರ (ಹ) ಸರಕಾರಿ ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ…
ಲೋಕದರ್ಶನ ವರದಿ ಸಂಕೇಶ್ವರ 23: ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳಿಗಿಂತ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 50 ಹೆಚ್ಚುವರಿ ದರ ನೀಡಲಾಗುವುದು ಎಂದು ಹಿರಣ್ಯಕೇಶಿ ಸಹಕಾರಿ ಸಕ್ಕರೆ…
ಲೋಕದರ್ಶನ ವರದಿ ಬೆಟಗೇರಿ 23: ಸ್ಥಳೀಯ ರೈತರು ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕೆಎಂಎಫ್ನಿಂದ ಹೈನುಗಾರಿಕೆ…
ಲೋಕದರ್ಶನ ವರದಿ ಬೆಳಗಾವಿ 22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ್ ಇಲಾಖೆ ಬೆಳಗಾವಿ ಹಾಗೂ ಐಸಿಎಂಆರ್ಹಿಎನ್ಐಟಿಎಂ ಮತ್ತು ಜಿಲ್ಲೆಯ ವಿವಿಧ ಆಯುಷ್ ವೈದ್ಯಕೀಯ…
ಪಾಲಬಾವಿ 22 : ಸಮೀಪದ ಸುಲ್ತಾನಪುರ ಗ್ರಾಮದ ಆರ್.ಎಂ.ಎಸ್.ಎ ಸರ್ಕಾರಿ ಪ್ರೌಢಶಾಲೆಗೆ ಶಾಲೆಯಲ್ಲಿ ಸೆ.21ರಂದು ಸೋಮವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಶಾಲಾ ಸಾಕ್ಷರತಾ ಇಲಾಖೆಯಿಂದ…
ಪಾಲಬಾವಿ 22: ಸಾಕು ಪ್ರಾಣಿಗಳಿಗೆ ನಿಯಮಿತವಾಗಿ ರೇಬಿಸ್ ಲಸಿಕೆ ಹಾಕಿಸುವುದು, ಅಪರಿಚಿತ ಪ್ರಾಣಿಗಳಿಂದ ದೂರವಿರುವುದು ಹಾಗೂ ಪ್ರಾಣಿಗಳೊಂದಿಗೆ ಮಕ್ಕಳು ಎಚ್ಚರಿಕೆಯಿಂದ ವರ್ತಿಸುವುದು…
ಲೋಕದರ್ಶನ ವರದಿ ಹಾರೂಗೇರಿ 22: ಸೋಮವಾರ ಸಂಜೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಹಾರೂಗೇರಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾರ ಹಾನಿಯಾಗಿದೆ. ಹಲವು ಮನೆಗಳ…