ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ: ಜಗದೀಶ್ ಶೆಟ್ಟರ
ಳಗಾವಿ, ಮಾ 31 ,ಜಿಲ್ಲೆಯಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರ ಪಟ್ಟಿ ಮಾಡಿ ಸ್ವಯಂಸೇವಾ ಸಂಘ-ಸಂಸ್ಥೆಗಳ ನೆರವಿನಿಂದ ಅವರಿಗೆ ಊಟ. ಉಪಹಾರದ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಜಿಲ್...
March 31, 01:13 PM   |   By Admin
ಕೊರೋನಾ ವೈರಸ್: ರಾಜ್ಯದಲ್ಲಿ ಆತಂಕದ ಪರಿಸ್ಥಿತಿ ಇಲ್ಲ - ಶ್ರೀರಾಮುಲು
ಬೆಳಗಾವಿ, ಮಾ 21, ಮಹಾರಾಷ್ಟ್ರ ರಾಜ್ಯದೊಂದಿಗೆ ಹೊಂದಿಕೊಂಡಿರುವ ಕಾರಣ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶೀಘ್ರದಲ್ಲಿಯೇ ಕೊರೋನಾ ಸೊಂಕಿಗೆ ಸಂಬಂಧಿಸಿದ ಗಂಟಲು ದ್ರವ ಪರೀಕ್ಷೆಗಾಗಿ ಪ್ರಯೋಗ...
March 21, 09:28 AM   |   By Admin
‘ಹೋಳಿ’ ಸಂಭ್ರಮದ ನಡುವೆ ದುರಂತ: ಬೆಳಗಾವಿ ಜಿಲ್ಲೆ ವಿವಿಧೆಡೆ ಐವರು ನೀರುಪಾಲು
ಬೆಳಗಾವಿ, ಮಾ 11 ಜಿಲ್ಲೆಯ ವಿವಿಧೆಡೆ ‘ಹೋಳಿ’ ರಂಗಿನ ಓಕುಳಿಯಲ್ಲಿ ಮಿಂದೆದ್ದ ಬಳಿಕ ಸ್ನಾನಕ್ಕೆ ತೆರಳಿದ್ದ ಐವರು ನೀರು ಪಾಲಾಗಿರುವ ದುರಂತ ಸಂಭವಿಸಿದೆ  ಮೃತರನ್ನು ಬೆಳಗಾವಿ ತಾ...
March 11, 01:10 PM   |   By Admin
ಮನುಷ್ಯನ ಜೀವನದಲ್ಲಿ ಸಂಯಮ ಅವಶ್ಯಕ: ಆಚಾರ್ಯ ವರ್ಧಮಾನ ಸಾಗರ
ಲೋಕದರ್ಶನ ವರದಿಬೆಳಗಾವಿ 09: ಮನುಷ್ಯನ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಜೀವನದಲ್ಲಿ ಸಂಯಮ ಧಾರಣೆ ಮಾಡುವುದು ಅಗತ್ಯವಾಗಿದೆ ಎಂದು ಆಚಾರ್ಯ ವರ್ಧಮಾನ ಸಾಗರ ಮುನಿಗಳು ಇಂದಿಲ್ಲಿ ಹೇಳಿದ...
March 09, 08:52 AM   |   By Admin
ಶಾಲಾ ಅವಧಿ ನೆನಪಿಸುವ 'ಮಸ್ತಿ ಕಿ ಪಾಠಶಾಲಾ' ಕಾರ್ಯಕ್ರಮ
ಲೋಕದರ್ಶನ ವರದಿಬೆಳಗಾವಿ 07: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತ ಬೆಳಗಾವಿನ ಜೈನ್ ಕಾಲೇಜ್ ಆಫ್ ಎಂಸಿಎ, ಎಂಬಿಎ ಮಹಾವಿದ್ಯಾಲಯದಲ್ಲಿ ದಿ.06ರಂದು ಜೆಸಿಎಂಎಂ ಎಕ್ಸ್ಟ್ರ...
March 07, 10:26 AM   |   By Admin
ರಾಷ್ಟ್ರಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್ ಉತ್ಸವ
ಲೋಕದರ್ಶನ ವರದಿಬೆಳಗಾವಿ 07: ನಗರದ ಮಿಲೇನಿಯಂ ಗಾರ್ಡನ್ನಲ್ಲಿ ಜೈನ್ ಕಾಲೇಜ್ ಆಫ್ ಬಿಬಿಎ, ಬಿಸಿಎ ಮತ್ತು ಕಾಮಸರ್್ ವತಿಯಿಂದ ಪರೌಸಿಯಾ-20 ಎಂಬ ರಾಷ್ಟ್ರಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ...
March 07, 10:25 AM   |   By Admin
ಲಿಂಗರಾಜ ಬಿಬಿಎ ಮಹಾವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ
ಬೆಳಗಾವಿ 08:  ಕೆಎಲ್ಇ ಸಂಸ್ಥೆಯ ಲಿಂಗರಾಜ ಬಿಬಿಎ ಮಹಾವಿದ್ಯಾಲಯವು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದು ಕೊಂಡಿರುತ್ತದೆ. ಜೆಜಿಐನ ಜೆಸಿಎಂಎಂ ಮಹಾವಿದ್ಯಾಲಯವು ಬೆಳಗಾವಿಯಲ...
March 07, 10:24 AM   |   By Admin
ಏಕಾಗ್ರತೆಗಾಗಿ ಪ್ರಾಣಾಯಾಮ ಮಾಡಿ: ಡಾ. ಪೂರ್ಣಬೋಧ
ಲೋಕದರ್ಶನ ವರದಿಬೆಳಗಾವಿ 07:  ಮನೆ ಬಾಗಿಲಿಗೆ ಕೀಲಿಯನ್ನು ಹಾಕಲು ಹಾಗೂ ತೆಗೆಯಲು ಒಂದೇ ಸಾಧಾನವೆಂದರೆ ಕೀಲಿಕೈ.. ಎಡಕ್ಕೆ ತಿರುವುಗಿಸಿದರೆ ಕೀಲಿ ಹಾಕಿಕೊಳ್ಳುತ್ತದೆ. ಬಲಕ್ಕೆ ತ...
March 07, 10:22 AM   |   By Admin
ತಂಬಾಕು ರಹಿತ ಶಾಲಾ ಪರಿಸರಕ್ಕೆ ಶ್ರಮಿಸಿ
ಬೆಳಗಾವಿ 6: ಜಿಲ್ಲೆಯಲ್ಲಿ ಇರುವ ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಕಾರ್ಯಲಯಗಳನ್ನು ತಂಬಾಕು ಮುಕ್ತ ಪ್ರದೇಶಗಳಾಗಿ ಮಾಡಿ ತಂಬಾಕು ನಿಷೇಧಿತ ಪ್ರದೇಶ  ಎಂಬ ಫಲಕಗಳನ್ನು ಅಳವಡ...
March 06, 02:57 PM   |   By Admin
ಸೋಯಾಬೀನ್ ಕಾಳು ಸ್ವಚ್ಛತೆಗೂ ಬಂತು ಸಾಧನ
* ಸದಾನಂದ ಮಜತಿಬೆಳಗಾವಿ: ತಂತ್ರಜ್ಞಾನ ಇಂದು ಎಲ್ಲ ರಂಗಗಳನ್ನು ಪ್ರವೇಶಿಸಿ ಜನರ ಕೆಲಸ ಹಗುರಗೊಳಿಸಿದೆ. ಅದರಲ್ಲೂ ಕಾಮರ್ಿಕರ ಕೊರತೆಯಿಂದ ನಲುಗಿರುವ ಕೃಷಿ ಕ್ಷೇತ್ರಕ್ಕೆ ಪೂರಕವಾಗಿ ಅನ...
March 06, 02:54 PM   |   By Admin

ಇತ್ತೀಚಿನ ಸುದ್ದಿ