ಅಥಣಿ ಜೆ.ಇ.ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಭಾರತೀಯರು ಜ್ಞಾನದಿಂದ ಶ್ರೀಮಂತರು, ಜ್ಞಾನ ಆರಾಧಕರು: ಸಿದ್ಧೇಶ್ವರಶ್ರೀ
ಅಥಣಿ ದಿ.21 ಜಗತ್ತಿಗೆ ಭಾರತೀಯರು ``ಶೂನ್ಯ' ವನ್ನು ಕೊಟ್ಟು ಶ್ರೇಷ್ಠತೆಗೆ ಕಾರಣೀಕರ್ತರಾಗಿದ್ದಾರೆ. ಯಾವುದೇ ಶಾಸ್ತ್ರವನ್ನು ತೆಗೆದುಕೊಳ್ಳಿ, ಅಲ್ಲಿ ಭಾರತೀಯರದು ಹೆಮ್ಮೆಯ ಕೊಡುಗೆ…