ರೈತ ಸಮಾವೇಶ: ಪೂರ್ವಭಾವಿ ಸಭೆ

ುಗಳಖೋಡ 04: ಕಬ್ಬಿನ ದರ ತಾರತಮ್ಯದ ವಿರುದ್ಧ ಹೊರಾಟ ನಡೆಸಲು ಜಿಲ್ಲಾ ಮಟ್ಟದ ಜಾಗೃತ ಸಮಾವೇಶವನ್ನು ನಡೆಸಲು ಕಬ್ಬು ಬೆಳೆಗಾರರ ಹಿತ ರಕ್ಷಣಾ ವೇದಿಕೆಯ ವತಿಯಿಂದ ಮೂಡಲಗಿ ಪಟ್ಟಣದ ಬಸವ…

ಆದಿಬಣಜಿಗ ಬಡ ವಿದ್ಯಾಥರ್ಿಗೆ ಶಿಕ್ಷಣ ಸಂಸ್ಥೆಯಿಂದ ಉಚಿತ ಶಿಕ್ಷಣ: ಚೌಗುಲೆ

ರಾಯಬಾಗ : ನಾವೆಲ್ಲರೂ ಒಂದು ಎಂದು ತಿಳಿದು ನಡೆದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಪ್ರತಿಯೊಬ್ಬರು ಸೇವಾ ಮನೋಭಾವ ಹೊಂದಿದರೆ, ವೇದಿಕೆ ಬೆಳೆಯುವುದರೊಂದಿಗೆ ನಾವು ಬೆಳೆಯಲು…

ಕನ್ನಡ ಶ್ರೀಮಂತ ಭಾಷೆಯಾಗಿದೆ: ಶಿವಾನಂದ ಶ್ರೀಗಳು

ಲೋಕದರ್ಶನ ವರದಿ ಗೋಕಾಕ ಂ4: ಉತ್ತರ ಕನರ್ಾಟಕದ ಆಡು ಭಾಷೆಯಲ್ಲಿ ಶ್ರೀಮಂತ ಹಾಗೂ ಸಾಮಾನ್ಯರಿಗೂ ಸಹ ಅರ್ಥವಾಗುವ ಹಾಗೇ ಸಾಹಿತ್ಯ ರಚಿಸಿ, ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ…

ಭ್ರಷ್ಟಾಹಾರ ವಿರೋಧ ಜಾಗೃತಿ ಸಪ್ತಾಹ

ಲೋಕದರ್ಶನ ವರದಿ ಬೆಳಗಾವಿ ಂ4: ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ಬೆಳಗಾವಿಯಲ್ಲಿ ದಿ: 29 ರಿಂದ ಂ3ರವರೆಗೆ ಜಾಗೃತಿ ಅರಿವು ಸಪ್ತಾಹವನ್ನಾಗಿ ಅಚರಿಸಲಾಯಿತು. ಈ ಕಾರ್ಯಕ್ರಮದ…

ಸಂಭ್ರಮದ ಕನರ್ಾಟಕ ರಾಜ್ಯೋತ್ಸವ ಆಚರಣೆ

ಲೋಕದರ್ಶನ ವರದಿ ಬೆಳಗಾವಿ ಂ4: ಕನ್ನಡ ರಾಜ್ಯೋತ್ಸವದ ನಿಮಿತ್ಯವಾಗಿ ಹಿಂದವಾಡಿ ಮಹಿಳಾ ಮಂಡಳದ ವತಿಯಿಂದ ಲಕ್ಷ್ಮೀ ದೇವಸ್ಥಾನದ ಡಾ. ಮಂದಾಕಿನಿ ಪಟ್ಟಣ ಸಭಾಗೃಹದಲ್ಲಿ ಕನ್ನಡ…

ಕನ್ನಡವೆಂದರೆ ಒಂದೇ ಜಾತಿ: ರವೀಂದ್ರ ಪಾಟೀಲ

ಲೋಕದರ್ಶನ ವರದಿ ಗುಲರ್ಾಪೂರ ಂ4: ಕನ್ನಡ ನಾಡು ನುಡಿ ಕನ್ನಡವೆಂದರೆ ಒಂದೇ ಜಾತಿ, ಕನ್ನಡವೆಂದರೆ ಒಂದು ಧರ್ಮ, ಕನ್ನಡವೆಂದರೆ ಒಂದು ಸಂಸ್ಕೃತಿ, ಕನ್ನಡವೆಂದರೆ ಒಂದು ಜೀವನದ ವಿಧಾನ…

ಸಂಕೇಶ್ವರದಲ್ಲಿ ಅದ್ದೂರಿಯ ಕನ್ನಡ ರಾಜ್ಯೋತ್ಸವ

ಲೋಕದರ್ಶನ ವರದಿ ಸಂಕೇಶ್ವರ, 3: ನಗರದಲ್ಲಿಇಂದು 63ನೆಯ ಕನರ್ಾಟಕರಾಜ್ಯೋತ್ಸವದ ಸಂಭ್ರಮಾಚಣೆಯು ಅದ್ದೂರಿಯಾಗಿ ನಡೆಯಿತು. ನಗರದ ಗಾಂಧಿ ಚೌಕದಿಂದ ಮುಂಜನೆ 11 ಗಂಟೆಗೆ ಮೆರವಣಿಗೆಯ…

ಕೆಎಲ್ಇ ಸ್ವಾಯತ್ತ ವಿಶ್ವವಿದ್ಯಾಲಯದ ವತಿಯಿಂದ 63ನೇ ಕನ್ನಡ ರಾಜ್ಯೋತ್ಸವ ಆಚರಣೆ

ಲೋಕದರ್ಶನ ವರದಿ ಬೆಳಗಾವಿ, 3: ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯದ ವತಿಯಿಂದ 63ನೇ ಕನರ್ಾಟಕ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಸಮಾರಂಭವನ್ನು ನಾಡಗೀತೆಯೊಂದಿಗೆ…

ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಒಂದೇ ನಾಣ್ಯದ ಎರಡು ಮುಖಗಳಂತೆ: ಡಾ. ಹೊಸಮಠ

ಲೋಕದರ್ಶನ ವರದಿ ಬೆಳಗಾವಿ,3: ಬೆಳಗಾವಿಯ ಮಹಾಂತೇಶನಗರದ ಮಹಾಂತ ಭವನದಲ್ಲಿ ಕನರ್ಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿ., ಬೆಂಗಳೂರು ಇದರ ವತಿಯಿಂದ ಬೆಳಗಾವಿ ವಿಭಾಗ ಮಟ್ಟದ…

ಭಗವದ್ಗೀತೆ, ಶರಣ ಸಾಹಿತ್ಯಕ್ಕೆ ಒಲವಿನ ನಂಟಿದೆ: ಮಲ್ಲಯ್ಯ ಸ್ವಾಮಿಜಿ

ಗೋಕಾಕ 03: ಸುಮಾರು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಭಗವದ್ಗೀತೆ ಹಾಗೂ ಶರಣ ಸಾಹಿತ್ಯದಲ್ಲಿ ಸಾಮ್ಯತೆ ಇದೆ. ಸಮಾಜದ ಓರೆ-ಕೊರೆಗಳನ್ನು ಶರಣರು ಸಾತ್ವಿಕ ಭಾವದಲ್ಲಿ ವಚನಗಳ ಮೂಲಕ…

ಮಹಾದಾಯಿ: ಆದೇಶವನ್ನು ತಕ್ಷಣ ಜಾರಿಗೆ ಸಕರ್ಾರ ಕೇಂದ್ರವನ್ನು ಒತ್ತಾಯಿಸಲಿ: ಬೋಳಣ್ಣವರ

ಬೈಲಹೊಂಗಲ 03: ಮಹಾದಾಯಿ ಟ್ರೀಬುನಲ್ದಲ್ಲಿ ರಾಜ್ಯದ ಪರವಾಗಿ 13.5 ಟಿಎಂಸಿ ನೀರು ಬಳಕೆಗೆ ಬಂದಿರುವ ಆದೇಶವನ್ನು ತಕ್ಷಣ ಜಾರಿಗೊಳಿಸಲು, ಕೇಂದ್ರ ಸಕರ್ಾರ ಅಧಿಸೂಚನೆ ಹೊರಡಿಸಿ ಯೋಜನೆ…

ಸುದ್ದಿ ಓದಿ