ಶಿರಹಟ್ಟಿ

ಕರವೇ ನೂತನ ತಾಲೂಕಾಧ್ಯಕ್ಷ ಸ್ಥಾನಕ್ಕೆ ವೀರೇಶ ಪಸಾರದ ಆಯ್ಕೆ

ಶಿರಹಟ್ಟಿ,26 : ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇನೆ ತಾಲೂಕಾ ಅಧ್ಯಕ್ಷ ಸ್ಥಾನಕ್ಕೆ ವಿರೇಶ ಪಸಾರದ ಅವರನ್ನು ನೇಮಕ ಮಾಡಿ ಗದಗ ಜಿಲ್ಲಾ ಘಟಕ ಅಧ್ಯಕ್ಷ ಶರಣು ಗೋಡಿ ಹಾಗೂ ತಂಡ…

ಗ್ರಾಮ ದೇವತೆ ಕಟ್ಟೆಯ ಪೂಜಾ, ಬಿಲ್ವಪತ್ರೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಶಿರಹಟ್ಟಿ 26 : ಪಟ್ಟಣದ ಆರಾಧ್ಯ ದೇವಿ ಗ್ರಾಮ ದೇವತೆ ದ್ಯಾಮವ್ವ ದೇವಿಯ ಕಟ್ಟೆಯ ಪೂಜಾ ಹಾಗೂ ಬಿಲ್ವಪತ್ರೆ ಸಸಿ ನೆಡುವ ಕಾರ್ಯಕ್ರಮಕ್ಕೆ ಪಟ್ಟಣದ ಹಿರಿಯರಾದ ಎನ್‌. ಆರ್‌. ಕುಲಕರ್ಣಿ…

ಗ್ರಾಮ ಒಳಿತಿಗಾಗಿ ಗೂಳಿ ಬಸವೇಶ್ವರ ದೇವರಿಗೆ ರುದ್ರಾಭಿಷೇಕ

ಶಿರಹಟ್ಟಿ,26: ತಾಲೂಕಿನ ಹಂಗನಕಟ್ಟಿ ಗ್ರಾಮ ಮತ್ತು ಗ್ರಾಮದ ಸರ್ವ ಸಮಾಜದ ಒಳಿತಿಗಾಗಿ ಮೂರನೇ ಶ್ರಾವಣ ಶನಿವಾರದ ಪ್ರಯುಕ್ತ ಮಿತ್ರ ಮಂಡಳಿಯ ಇ-ಸೇವಾ ಸಂಘ ಈ ಸೇವಾ ಸಂಘದ ವತಿಯಿಂದ ಶ್ರೀ…

ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ರಕ್ಷಿಸಿ ಆರೋಗ್ಯ ಕಾಪಾಡಿಕೊಳ್ಳೋಣ : ರಮೇಶ ನಿರ್ವಾಣಿಶೆಟ್ಟರ

ಶಿರಹಟ್ಟಿ 23: ಈ ಜಗತ್ತಿನ ಮೇಲೆ ಜೀವಿಸುವಂತಹ ಪ್ರತಿಯೊಂದು ಜೀವಿಗೂ ಕೂಡ ಆಮ್ಲಜನಕ ಅತ್ಯವಶ್ಯಕವಾಗಿದ್ದು, ಈ ಆಮ್ಲಜನಕವನ್ನು ಕೃತಕವಾಗಿ ಉತ್ತತ್ತಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ…

ಬಿಜೆಪಿಯ ಷಡ್ಯಂತ್ರಕ್ಕೆ ಸಿಎಂ ಮೇಲೆ ಪ್ರಾಸಿಕ್ಯೂಶನ್ ಅಸ್ತ್ರ ಸಲ್ಲದು: ಸುಜಾತಾ ದೊಡ್ಡಮನಿ

ಶಿರಹಟ್ಟಿ 22 : ಮೈಸೂರು ಪ್ರಾಧಿಕಾರಕ್ಕೆ ಸಂಬಂಧಪಟ್ಟಂತೆ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ…

ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ದೇವಕ್ಕ ಗುಡಿಮನಿ ಹಾಗೂ ಉಪಾಧ್ಯಕ್ಷರಾಗಿ ನೀಲವ್ವ ಹುಬ್ಬಳ್ಳಿ ಅವಿರೋಧ ಆಯ್ಕೆ

ಶಿರಹಟ್ಟಿ 21: ಪಟ್ಟಣ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ದೇವಕ್ಕ ಗುಡಿಮನಿ ಹಾಗೂ ಉಪಾಧ್ಯಕ್ಷರಾಗಿ ನೀಲವ್ವ ಹುಬ್ಬಳ್ಳಿ ಅವಿರೋಧವಾಗಿ ಆಯ್ಕೆಯಾದರು. ಪಟ್ಟಣ ಪಂಚಾಯ್ತಿಯು ಒಟ್ಟು 18 ಜನ…

ರಾಜ್ಯಮಟ್ಟಕ್ಕೆ ಆಯ್ಕೆ: ಕ್ರೀಡಾಪಟುಗಳಿಗೆ ಶರಣಬಸವ ಪಾಟೀಲ ಸಮವಸ್ತ್ರ ದೇಣಿಗೆ

ಶಿರಹಟ್ಟಿ 20: ಕಳೆದ ಮಾರ್ಚ್‌ 2024ರಲ್ಲಿ ಗದಗ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ 32 ಇಲಾಖೆಗಳು ಭಾಗವಹಿಸಿದ್ದವು. ಈ ಜಿಲ್ಲಾಮಟ್ಟದ ಸರ್ಕಾರಿ ನೌಕರರ…

ಹೆಚ್ಚಿದ ಶಿರಹಟ್ಟಿ ಪಪಂ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರ ಪೈಪೋಟಿ: ಯಾರಿಗೊಲಿಯಲಿದೆ ಅಧ್ಯಕ್ಷರ ಖುರ್ಚಿ

ಶಿರಹಟ್ಟಿ,16 : ಇದೇ ಅಗಷ್ಟ್‌ 20ರಂದು ಸ್ಥಳೀಯ ಪಟ್ಟಣ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಧೀಕೃತವಾಗಿ ಚುನಾವಣೆ ನಡೆಸುತ್ತೇವೆ ಎಂದು ಚುನಾವಣಾಧಿಕಾರಿಗಳಾದ…

78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ : ಹುತಾತ್ಮರನ್ನು ಸ್ಮರಿಸಿದ ಶಾಸಕ ಡಾ. ಚಂದ್ರು ಲಮಾಣಿ

ಶಿರಹಟ್ಟಿ 16: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಇಂದಿಗೆ 78 ವರ್ಷಗಳು ಗತಿಸಿದ್ದು, ಈ ಸ್ವಾತಂತ್ರ್ಯ ದೊರಕುವಲ್ಲಿ ವೀರಮರಣವನ್ನು ಹೊಂದಿದ ಮಹನೀಯರನ್ನು ನಾವು ಸ್ಮರಿಸುವುದು…

ಸಭೆಗೆ ಗೈರಾದ ಅಧಿಕಾರಿಗಳು, ಕಡ್ಡಾಯ ನೋಟೀಸ್ ಜಾರಿಗೆ ಎನ್‌.ಕೆ. ನಿರ್ಮಾಲಾ

ಶಿರಹಟ್ಟಿ,14: ತಾಲೂಕಿನಲ್ಲೆಡೆ ಎಲ್ಲ ಇಲಾಖೆಗಳ ಅಪೂರ್ಣ ಕಾಮಗಾರಿಗಳು, ಸೌಕರ್ಯಗಳ ಕೊರತೆಯಿಂದ ಎಲ್ಲವೂ ತಾಂಡವವಾಡುತ್ತಿದ್ದು, ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಮಾನ್ಯ ಸಭೆ…

ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಲ್ಲಿನ ಕೌಶಲ್ಯಗಳನ್ನು ಹೊರ ಹಾಕುವ ಉತ್ತಮ ವೇದಿಕೆ: ಬಿಇಓ ಎಚ್‌.ಎನ್ ನಾಯಕ್

ಶಿರಹಟ್ಟಿ 06: ಪ್ರತಿಭಾ ಕಾರಂಜಿ ಕಾರ್ಯಕ್ರಮವು ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು…

ತಾಯಂದಿರ ಪಾದಪೂಜೆಯಿಂದ ಮಕ್ಕಳಲ್ಲಿ ಮಾತೃಪ್ರೇಮ ವೃದ್ಧಿಸುತ್ತದೆ: ಶರಣಬಸವ ಪಾಟೀಲ

ಶಿರಹಟ್ಟಿ 06: ವಿದ್ಯಾರ್ಥಿಗಳು ಪಠ್ಯಕ್ರಮದ ಅಭ್ಯಾಸದೊಂದಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಬೆಳೆಸಿಕೊಂಡು ಭವಿಷ್ಯ ಕಟ್ಟಿಕೊಳ್ಳಬೇಕು. ಅಕ್ಷರದೊಂದಿಗೆ ಉತ್ತಮ ಸಂಸ್ಕಾರವೂ ದೊರೆಯಬೇಕು…

ಸುದ್ದಿ ಓದಿ