ಎಚ್ಡಿಕೆ ಕಣ್ಣೀರಿಗೆ ಪರ-ವಿರೋಧ ಪ್ರತಿಕ್ರಿಯೆ
ಬೆಂಗಳೂರು 16: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಸುರಿಸಿದ ಕಣ್ಣೀರಿಗೆ ಬಿಜೆಪಿ ನಾಯಕರು ನಾಟಕ ಎಂದು ವ್ಯಂಗ್ಯವಾಡಿದ್ದು, ಹೆಚ್.ಡಿ.ಕೆ ಕಣ್ಣ...
July 16, 03:35 PM   |   By Admin
ಕುಸಿದು ಬಿತ್ತು ಭಟ್ಕಳ ಬಸ್ ನಿಲ್ದಾಣ
ಉತ್ತರಕನ್ನಡ 16: ಸುಮಾರು 40 ವರ್ಷದಷ್ಟು ಹಳೆಯದಾದ ಬಸ್ ನಿಲ್ದಾಣ ನೋಡ, ನೋಡುತ್ತಿದ್ದಂತೆಯೇ ಕುಸಿದು ಬಿದ್ದ ಘಟನೆ ಸೋಮವಾರ ಭಟ್ಕಳದಲ್ಲಿ ಸಂಭವಿಸಿದೆ.  ಕಳೆದ ಮೂನರ್ಾಲ್ಕು ದಿನ...
July 16, 03:27 PM   |   By Admin
ನನಗೂ ಸಿಎಂ ಆಗುವ ಆಸೆ ಇದೆ: ಎಂ.ಬಿ.ಪಾಟೀಲ್
 ವಿಜಯಪುರ : 'ನನಗೀಗ 54 ವರ್ಷ ಪ್ರಾಯ, ನನಗೆ ಸಿಎಂ ಆಗಬೇಕೆಂಬ ಆಸೆ ಇದೆ ಆದರೆ ದುರಾಸೆ ಇಲ್ಲ ಎಂದು ಬಬಲೇಶ್ವರ ಶಾಸಕ,ಮಾಜಿ ಸಚಿವ ಎಂ.ಬಿ.ಪಾಟೀಲ್ ಕಾಂಗ್ರೆಸ್ಗೆ ಪರೋಕ್ಷ ಟಾಂಗ್ ...
July 13, 03:36 PM   |   By Admin
ಬಿಜೆಪಿ ಹಾವಳಿ ತಡೆಗೆ ಸರ್ವಪಕ್ಷಗಳ ಒಕ್ಕೂಟ ಅನಿವಾರ್ಯ :ಖಗರ್ೆ
ಕಲಬುರಗಿ ಜು 13: ದೇಶದಲ್ಲಿ ಬಿಜೆಪಿ, ಆರ್ಎಸ್ಎಸ್  ಹಾವಳಿ ಹೆಚ್ಚುತ್ತಿದೆ.ಇದರ ನಿಯಂತ್ರಣಕ್ಕಾಗಿ, ಪ್ರಜಾಪ್ರಭುತ್ವ ಸಂವಿಧಾನ ರಕ್ಷಿಸಲು ಎಲ್ಲ ರಾಜಕೀಯ ಪಕ್ಷಗಳು ಒಂದುಗೂಡಬೇಕಾದ...
July 13, 02:23 PM   |   By Admin
ಡ್ರಗ್ಸ್ ಮಾರಾಟಗಾರರ ವಿರುದ್ಧ ಗೂಂಡಾ ಕಾಯ್ದೆ: ಪರಮೇಶ್ವರ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಡ್ರಗ್ಸ್ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸಕರ್ಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಉಪ...
July 13, 02:21 PM   |   By Admin
ರಾಜ್ಯ ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ ರೋಹಿಣಿ ಸಿಂಧೂರಿ ಸಹಿತ 20 ಐಎಎಸ್ ಅಧಿಕಾರಿಗಳ ವಗರ್ಾವಣೆ
ಬೆಂಗಳೂರು: ವಿಧಾನಸಭೆಯ ಕಲಾಪಗಳು ಮುಗಿಯುತ್ತಿದ್ದಂತೆಯೇ ಆಡಳಿತ ಯಂತ್ರಕ್ಕೆ ಸಕರ್ಾರ ಭರ್ಜರಿ ಸರ್ಜರಿ ಮಾಡಿದೆ. 19 ಐಎಎಸ್ ಅಧಿಕಾರಿಗಳನ್ನು ರಾಜ್ಯ ಸಕರ್ಾರ ವಗರ್ಾವಣೆ ಮಾಡಿ ಆದೇಶ ಹೊರ...
July 13, 02:20 PM   |   By Admin
ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಡ್ರಗ್ಸ್ ಮಾಫಿಯಾ
ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಎಷ್ಟು ವ್ಯಾಪಕವಾಗಿದೆ ಎಂಬ ಆತಂಕಕಾರಿ ವಿಚಾರ ವಿಧಾನಸಭೆಯಲ್ಲಿ ಇಂದು ಚರ್ಚೆಯಾಯಿತು. ನಿಯಮ 69ರ ...
July 13, 10:23 AM   |   By Admin
ವಿಧಾನಸಭೆಯಲ್ಲಿ ಬಜೆಟ್ ಅಂಗೀಕಾರ ರೈತರ ಚಾಲ್ತಿ ಬೆಳೆಸಾಲ ಸಹ ಮನ್ನಾ
ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜುಲೈ 5ರಂದು ಮಂಡಿಸಿದ್ದ 2018-19ನೇ ಸಾಲಿನ ಧನವಿನಿಯೋಗ ವಿಧೇಯಕ ಗುರುವಾರ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.  ಇಂದು ವಿ...
July 12, 03:19 PM   |   By Admin
ಬಜೆಟ್ ಅಧಿವೇಶನ ಒಂದು ದಿನ ವಿಸ್ತರಣೆ: ಸ್ಪೀಕರ್
ಬೆಂಗಳೂರು: ವಿರೋಧ ಪಕ್ಷದ ಬೇಡಿಕೆಯಂತೆ ಬಜೆಟ್ ಅಧಿವೇಶನವನ್ನು ಒಂದು ದಿನ ವಿಸ್ತರಿಸಲು ವಿಧಾನ ಸಭಾಧ್ಯಕ್ಷ ಕೆ. ಆರ್ ರಮೇಶ್ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ.  ಮುಖ್ಯಮಂತ್ರಿ ಎಚ...
July 12, 03:14 PM   |   By Admin
ಪುನೀತ್ ಪಿಎ ಎಂದು ಹೇಳಿಕೊಂಡು ಲಕ್ಷಾಂತರ ರು. ವಂಚಿಸಿದ ಭೂಪ!
ಮೈಸೂರು: ತಾನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಆಪ್ತ ಸಹಾಯಕ(ಪಿಎ) ಎಂದು ಹೇಳಿಕೊಂಡು ಜನರಿಗೆ ಲಕ್ಷಾಂತರ ರುಪಾಯಿ ವಂಚಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.  ಪುನೀತ್ ಜ...
July 12, 03:12 PM   |   By Admin

ಇತ್ತೀಚಿನ ಸುದ್ದಿ