ರಾಜ್ಯದ ಮೂರೂ ಪಕ್ಷಗಳ ಚಿತ್ತ 17 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯತ್ತ....!!
ಬೆಂಗಳೂರು, ಆಗಸ್ಟ್ 3  - ರಾಜ್ಯದಲ್ಲಿ 14 ತಿಂಗಳ ಮೈತ್ರಿ ಸರ್ಕಾರ ಪತನದ ನಂತರ ಕಾಂಗ್ರೆಸ್,  ಜೆಡಿಎಸ್ ನಾಯಕರು ತಮ್ಮ ಪಕ್ಷಗಳನ್ನು ಬಲಪಡಿಸುವತ್ತ  ಗಮನ ಹರಿಸಿದ್ದಾ...
August 03, 01:26 PM   |   By Admin
ಐಟಿ ಆಯುಕ್ತ ಬಾಲಕೃಷ್ಣನ್ ವಿರುದ್ಧ ಕ್ರಮ ಜರುಗಿಸುವಂತೆ ಪ್ರಕಾಶ್ ರಾಠೋಡ್ ಆಗ್ರಹ
 ಬೆಂಗಳೂರು, ಆ 3  ಮೃತ ಉದ್ಯಮಿ ಸಿದ್ದಾರ್ಥ ಅವರ ಮರಣಪತ್ರ ಪರಿಗಣಿಸಿ ಸೆಕ್ಷನ್ 306 ರ ಪ್ರಕಾರ ತೆರಿಗೆ ಇಲಾಖೆ ಆಯುಕ್ತ ಬಾಲಕೃಷ್ಣನ್ ಅವರ ವಿರುದ್ಧ ಕ್ರಮಜರುಗಿಸಬೇಕ...
August 03, 01:19 PM   |   By Admin
ಸಂಪುಟ ವಿಸ್ತರಣೆ ವಿಳಂಬ: ಟ್ವೀಟ್ ಮೂಲಕ ಮುಖ್ಯಮಂತ್ರಿ ಕಾಲೆಳೆದ ಸಿದ್ದರಾಮಯ್ಯ
 ಬೆಂಗಳೂರು, ಆ 3  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ವಿಳಂಬವನ್ನು ಮುಂದಿಟ್ಟು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಟ್...
August 03, 01:11 PM   |   By Admin
5ಲಕ್ಷ ಅಲ್ಪಸಂಖ್ಯಾತರನ್ನು ಬಿಜೆಪಿ ಸದಸ್ಯರನ್ನಾಗಿಸಲು ಗುರಿ: ಎನ್. ರವಿಕುಮಾರ
ಬೆಂಗಳೂರು 2: ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಮತಬ್ಯಾಂಕ್ ಆಗಿ ಪರಿವತರ್ಿಸಿಕೊಂಡಿರುವ ಕಾಂಗ್ರೆಸ್ಗೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ, ಈ ಬಾರಿ ರಾಜ್ಯದಲ್ಲಿ ಐದು ಲಕ್ಷ ಅಲ್ಪಸ...
August 02, 01:23 PM   |   By Admin
ನೀತಿ ಸಂಹಿತೆ ಉಲ್ಲಂಘನೆ ಆರೋಪ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ಪ್ರಕರಣ ರದ್ದು
ಬೆಂಗಳೂರು 31: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋಟರ್...
July 31, 01:42 PM   |   By Admin
ಹಿಂದುತ್ವವೇ ರಾಷ್ಟ್ರೀಯತೆ: ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಂಗಳೂರು 31: ಹಿಂದುತ್ವ ಜೀವನ ಮಾರ್ಗ.ಅದು  ರಾಷ್ಟ್ರೀಯತೆಯ ಭಾಗವೇ ಆಗಿದೆ ಎಂದು ನೂತನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಬುಧವಾರ ಹಿಂದುತ್ವವನ್ನು ಬಲವ...
July 31, 01:29 PM   |   By Admin
ಮೂಲಸೌಕರ್ಯ ಪುನರ್ ನಿರ್ಮಾಣ 535 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲು ಸಿಎಂ ಸೂಚನೆ
ಬೆಂಗಳೂರು 30: ಕೊಡಗು ಜಿಲ್ಲೆಯಲ್ಲಿ 2018 ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಮೂಲಸೌಕರ್ಯ ಹಾನಿ ಹಿನ್ನೆಲೆಯಲ್ಲಿ ಪುನರ್ ನಿರ್ಮಾಣಕ್ಕೆ ಅಂದಾಜು 535 ಕೋಟಿ ರೂ. ಅಗತ್ಯವಿದ್ದು, ಕೂ...
July 30, 12:44 PM   |   By Admin
ಎಸ್ಎಂಕೆ ನಿವಾಸಕ್ಕೆ ಗಣ್ಯರ ದಂಡು: ಸಾಂತ್ವನ ಹೇಳಿದ ನಾಯಕರು
ಬೆಂಗಳೂರು 30: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ, ಕಫೆ ಕಾಫಿಡೇ ಮಾಲೀಕ ವಿಜಿ ಸಿದ್ದಾರ್ಥ ನಾಪತ್ತೆ ಪ್ರಕರಣ ಹಿನ್ನಲೆಯಲ್ಲಿ ನಗರದ ಸದಾಶಿವ ನಗರದ ಎಸ್ಎಂಕೆ ನಿವಾಸಕ್ಕೆ ರಾ...
July 30, 12:39 PM   |   By Admin
ಮತ್ತೊಬ್ಬರ ಮನೆ ಹಾಳುಗೆಡವಿ ಸರ್ಕಾರ ರಚಿಸಿದ ಬಿಜೆಪಿ: ಶಿವರಾಜ ತಂಗಡಗಿ
ಕೊಪ್ಪಳ 29: ಮತ್ತೊಬ್ಬರ ಮನೆಯನ್ನು ಹಾಳುಗೆಡವಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಪಕ್ಕದ ಮನೆಯ ಮಗುವನ್ನು ತಮ್ಮದು ಎಂದು ಬಿಜೆಪಿ ನಾಯಕರು ನಾಮಕರಣ ಮಾಡಿದ್ದಾರೆ ಎಂದು ಮಾಜಿ ಸಚಿವ ಶಿವರ...
July 29, 01:04 PM   |   By Admin
ರಾಜ್ಯಕ್ಕೆ ಸಮರ್ಥ ಆಡಳಿತ - ಶ್ರೀನಿವಾಸ ಪೂಜಾರಿ ವಿಶ್ವಾಸ
  ಬೆಂಗಳೂರು, ಜು 28    ರಾಜ್ಯದಲ್ಲಿ ಹೊಸದಾಗಿ ಅಧಿಕಾರ ಸೂತ್ರ ಹಿಡಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮುಂದಿನ ಮೂರೂವರೆ ವರ್ಷಗಳ ಕ...
July 28, 02:16 PM   |   By Admin

ಇತ್ತೀಚಿನ ಸುದ್ದಿ