ಇದೇ 13 ರಿಂದ ಬಿಗ್ ಬಾಸ್ ಸೀಸನ್-7: ಸ್ಪರ್ಧಿಗಳ ಬಗ್ಗೆ ಹೆಚ್ಚಿದ ಕುತೂಹಲ!
ಬೆಂಗಳೂರು, ಅ 03 : ಖಾಸಗಿ ವಾಹಿನಿಯಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ನಡೆಸಿಕೊಡಲಿರುವ ಬಿಗ್ ಬಾಸ್ ಸೀಸನ್ -7 ಇದೇ 13ರಿಂದ ಪ್ರಾರಂಭವಾಗಲಿದ್ದು, ಈಗಾಗಲೇ ಪ್ರೋಮೊ ಬಿಡುಗಡೆಯಾ...
October 03, 02:44 PM   |   By Admin
ಚಂದನ ವಾಹಿನಿಯಲ್ಲಿ 'ಗಾನ ಚಂದನ'
 ಬೆಂಗಳೂರು, ಅ 03:  ನಾಡಿನ ಹೆಮ್ಮೆಯ ದೂರದರ್ಶನ ಚಂದನವಾಹಿನಿಯಲ್ಲಿ ಗಾಯನ ಪ್ರತಿಭಾನ್ವೇಷಣೆಯ ವಿನೂತನ ಕಾರ್ಯಕ್ರಮ "ಗಾನ ಚಂದನ" ಪ್ರಾರಂಭವಾಗಿದೆ. ಹೆಸರಾಂತ ನಟ ರಾಘ...
October 03, 02:41 PM   |   By Admin
ಪರಿಹಾರ ಧನ ಸಂತ್ರಸ್ತರ ಬ್ಯಾಂಕ್ ಖಾತೆಗೆ ವರ್ಗವಾಗಲಿ: ಜಗ್ಗೇಶ್
 ಬೆಂಗಳೂರು, ಅ 03:  ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಭೀಕರ ಪ್ರವಾಹದಿಂದ ಅಪಾರ ನಷ್ಟ ಹಾಗೂ ಪ್ರಾಣಹಾನಿಯಾಗಿದ್ದು, ಕೇಂದ್ರ ಸರ್ಕಾರ ಇನ್ನೂ ಪರಿಹಾರ ಧನ ಬಿಡುಗ...
October 03, 02:36 PM   |   By Admin
ಬೆಂಗಳೂರಿನಲ್ಲಿ ಗುರುವಾರ ಸಹ ಮಳೆ ಅಬ್ಬರ, ಬೇಗ ಮನೆ ಸೇರಿಕೊಳ್ಳಿ..!
  ಬೆಂಗಳೂರು, ಅ 3   ಮುಂಗಾರು ಅವಧಿ ಅಧಿಕೃತವಾಗಿ  ಅಂತ್ಯವಾಗಿದ್ದರೂ ಮಳೆಯ ಅಬ್ಬರ ಮಾತ್ರ ಇನ್ನೂ ಕಡಿಮೆಯಾಗಿಲ್ಲ; ಇಂದೂ  ಸಹ ಬೆಂಗಳೂರಿನಲ್ಲಿ ಮಳೆಯಾಗಲ...
October 03, 01:10 PM   |   By Admin
ಹಿರಿಯರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ: ಮುಖ್ಯಮಂತ್ರಿ ಕರೆ
  ಬೆಂಗಳೂರು, ಅ 02:   ಚುನಾಯಿತ ಪ್ರತಿನಿಧಿಗಳ ಚಲನವಲನಗಳನ್ನು ಜನ ಗಮನಿಸುತ್ತಿದ್ದು, ಹಿರಿಯರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದು ಮುಖ್...
October 02, 02:50 PM   |   By Admin
ಮಹಾತ್ಮಾ ಗಾಂಧೀಜಿಯ ಸಿದ್ಧಾಂತವನ್ನು ವಿಶ್ವಾದ್ಯಂತ ಸಾರಲು ಎಲ್ಲರೂ ಮುಂದಾಗಬೇಕು ; ನರೇಂದ್ರ ಮೋದಿ
 ಬೆಂಗಳೂರು,: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಶಾಂತಿ ಸಂದೇಶವನ್ನು ಜತ್ತಿನಾದ್ಯಂತ ಸಾರುವ ಮೂಲಕ ಜಗತ್ತನ್ನು ದ್ವೇಷ ಮುಕ್ತವಾಗಿಸಲು ಎಲ್ಲರೂ ಒಂದಾಗಬೇಕು ಎಂದು ಪ್ರಧಾನಿ ನರೇಂ...
October 02, 02:26 PM   |   By Admin
ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಪ್ರವಾಹ ಪರಿಹಾರ ವಿಚಾರ ಪ್ರಸ್ತಾಪಿಸುತ್ತೇನೆ: ಸದಾನಂದಗೌಡ
 ಬೆಂಗಳೂರು, ಅ 2:  ರಾಜ್ಯದ ಪ್ರವಾಹ ಪರಿಸ್ಥಿತಿಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸಕರ್ಾರ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಎನ್ನುವ ಆಕ್ರೋಶದ ನಡುವೆಯೇ ಕೇಂದ್ರ ರ...
October 02, 02:05 PM   |   By Admin
ತಮ್ಮ ಪರ ಮತ ಹಾಕುವಂತೆ ಒತ್ತಡ ಹೇರಿಲ್ಲ : ಮೇಯರ್ ಗೌತಮ್ ಕುಮಾರ್
 ಬೆಂಗಳೂರು, ಅ2:  ಮೇಯರ್ ಚುನಾವಣೆಯಲ್ಲಿ ತಮ್ಮ ಪರ ಮತ ಚಲಾಯಿಸುವಂತೆ ಯಾರ ಮೇಲೂ ಒತ್ತಡ ಹೇರಿಲ್ಲ ಎಂದು ಮಹಾಪೌರರಾದ ಗೌತಮ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ...
October 02, 02:02 PM   |   By Admin
ಜಲಶಕ್ತಿ ಜನಸಂಗ್ರಾಮ ಆಗಬೇಕು: ಸದಾನಂದಗೌಡ
ಬೆಂಗಳೂರು, ಅ 2 :  ಜಲ ಸಂರಕ್ಷಣೆ, ಸ್ವಚ್ಛತೆ ಕೇವಲ ಸಕರ್ಾರಿ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಾಗಬಾರದು. ನೀರು ನಿರ್ವಹಣೆ, ಶುಚಿತ್ವ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕ...
October 02, 01:59 PM   |   By Admin
ಮೂರ್ನಾಲ್ಕು ದಿನದಲ್ಲಿ ಪರಿಹಾರ ಬಿಡುಗಡೆ ಯಾಗಲಿದೆ: ಯಡಿಯೂರಪ್ಪ
ಮೈಸೂರು, ಅ 2 :   ರಾಜ್ಯಕ್ಕೆನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸಕರ್ಾರ ಸ್ಪಂದಿಸಲಿದೆ. ಮೂನರ್ಾಲ್ಕು ದಿನದಲ್ಲಿ ಪರಿಹಾರ ಬಿಡುಗಡೆ ಯಾಗಲಿದೆ ಎಂದು ಮುಖ್ಯಮಂತ್ರಿ ...
October 02, 01:55 PM   |   By Admin

ಇತ್ತೀಚಿನ ಸುದ್ದಿ