ಶಿಗ್ಗಾವ್

ಬಸ ನಿಲ್ದಾಣದಲ್ಲಿ ದ್ವಜಾರೋಹಣ ಕಾರ್ಯಕ್ರಮ

ಬಸ ನಿಲ್ದಾಣದಲ್ಲಿ ದ್ವಜಾರೋಹಣ ಕಾರ್ಯಕ್ರಮ ಶಿಗ್ಗಾವಿ 27 : ಪಟ್ಟಣದ ಹೊಸ ಬಸ ನಿಲ್ದಾಣದಲ್ಲಿ 76 ನೇ ಗಣರಾಜ್ಯೋತ್ಸವದ ನಿಮಿತ್ಯ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ರಾಷ್ಟಪಿತ ಮಹಾತ್ಮ…

ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿದ ಅಂಬೇಡ್ಕರ ಸಂವಿಧಾನ : ಯಾಶೀರಖಾನ

ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿದ ಅಂಬೇಡ್ಕರ ಸಂವಿಧಾನ : ಯಾಶೀರಖಾನ ಶಿಗ್ಗಾವಿ 26 : ಸಮಾಜದಲ್ಲಿರುವ ಮೇಲು, ಕೀಳು ಎಂಬ ಬೇದ ಭಾವವನ್ನು ತೋಲಗಿಸಿ, ಸರ್ವರಿಗೂ ಸಮಾನ ಅವಕಾಶವನ್ನು…

76 ನೇ ಧ್ವಜಾರೋಹಣ ನೇರವೇರಿಸಿದ ಸಂತೋಷ

76 ನೇ ಧ್ವಜಾರೋಹಣ ನೇರವೇರಿಸಿದ ಸಂತೋಷ ಶಿಗ್ಗಾವಿ 26: ಪಟ್ಟಣದ ಎ ಪಿ ಎಂ ಸಿ ಆವರಣದಲ್ಲಿರುವ ಮಹಾನಂದಿಗ್ರೀನ್ ರೈತ ಉತ್ಪಾದಕ ಕಂಪನಿಯಲ್ಲಿ 76 ನೇ ಗಣರಾಜ್ಯೋತ್ಸವ ಧ್ವಜಾರೋಹಣವನ್ನು…

ರೈತರಿಗೆ ತಕ್ಕ ಪರಿಹಾರ ನೀಡಬೇಕು: ಶ್ರೀಕಾಂತ ದುಂಡಿಗೌಡ್ರ

ರೈತರಿಗೆ ತಕ್ಕ ಪರಿಹಾರ ನೀಡಬೇಕು: ಶ್ರೀಕಾಂತ ದುಂಡಿಗೌಡ್ರ ಶಿಗ್ಗಾವಿ 26 : ಬೆವರು ಹರಿಸಿ ಹೊಲದಲ್ಲಿ ಬೆಳೆದು ಸಾವಿರಾರು ರೂಪಾಯಿಯನ್ನು ಕರ್ಚು ಮಾಡಿ ಇನ್ನೇನು ದುಡಿದ ಶ್ರಮಕ್ಕೆ…

ಬಸ ನಿಲ್ದಾಣದಲ್ಲಿ ದ್ವಜಾರೋಹಣ ಕಾರ್ಯಕ್ರಮ

ಬಸ ನಿಲ್ದಾಣದಲ್ಲಿ ದ್ವಜಾರೋಹಣ ಕಾರ್ಯಕ್ರಮ ಶಿಗ್ಗಾವಿ 26 : ಪಟ್ಟಣದ ಹೊಸ ಬಸ ನಿಲ್ದಾಣದಲ್ಲಿ 76 ನೇ ಗಣರಾಜ್ಯೋತ್ಸವದ ನಿಮಿತ್ಯ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ರಾಷ್ಟಪಿತ ಮಹಾತ್ಮ…

ಶಾಸಕರಿಂದ ವಾಹನ ಚಾಲಕರಿಗೆ ಸನ್ಮಾನ

ಶಾಸಕರಿಂದ ವಾಹನ ಚಾಲಕರಿಗೆ ಸನ್ಮಾನ ಶಿಗ್ಗಾವಿ 26: ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ನಡೆದ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆ ಶಿಗ್ಗಾವಿ ಉತ್ತಮ ವಾಹನ…

ಗಾಯಾಳುಗಳ ಯೋಗ ಕ್ಷೇಮ ವಿಚಾರಸಿದ ಸಚಿವ ಪಾಟೀಲ

ಗಾಯಾಳುಗಳ ಯೋಗ ಕ್ಷೇಮ ವಿಚಾರಸಿದ ಸಚಿವ ಪಾಟೀಲ ಶಿಗ್ಗಾವಿ 25 : ಯಲ್ಲಾಪೂರ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸವಣೂರ ತಾಲೂಕಿನ 19 ಜನ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ…

ಸಮುದಾಯದ ಅಭಿವೃದ್ದಿಗೆ ಶ್ರಮಿಸಬೇಕು : ಮಲ್ಲೇಶಪ್ಪ

ಸಮುದಾಯದ ಅಭಿವೃದ್ದಿಗೆ ಶ್ರಮಿಸಬೇಕು : ಮಲ್ಲೇಶಪ್ಪ ಶಿಗ್ಗಾವಿ 25: ಸಮುದಾಯದ ಅಭಿವೃದ್ಧಿಯಾಗಬೇಕಾದರೆ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಯುವಕರು ಆರ್ಥಿಕವಾಗಿ ಸಬಲರಾಗಬೇಕು ಎಂದು…

ಬೊಮ್ಮಾಯಿ 65 ನೇ ಜನ್ಮದಿನಾಚರಣೆ ನಿಮಿತ್ಯ ಕಣ್ಣಿನ, ಆರೋಗ್ಯ ತಪಾಸಣೆ ್ಘ ರಕ್ತದಾನ ಶಿಬಿರ

ಬೊಮ್ಮಾಯಿ 65 ನೇ ಜನ್ಮದಿನಾಚರಣೆ ನಿಮಿತ್ಯ ಕಣ್ಣಿನ, ಆರೋಗ್ಯ ತಪಾಸಣೆ ್ಘ ರಕ್ತದಾನ ಶಿಬಿರ ಶಿಗ್ಗಾವಿ 25: ಪಟ್ಟಣದ ಸವಣೂರ ರಸ್ತೆಯಲ್ಲಿರುವ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿ…

ರಾಜ್ಯ ಮಟ್ಟದ ಪ್ರಶಸ್ತಿಗೆ ನಾಗರಾಜ ಪಟ್ಟಣ್ಣಶೆಟ್ಟಿ ಭಾಜನ

ರಾಜ್ಯ ಮಟ್ಟದ ಪ್ರಶಸ್ತಿಗೆ ನಾಗರಾಜ ಪಟ್ಟಣ್ಣಶೆಟ್ಟಿ ಭಾಜನ ಶಿಗ್ಗಾವಿ 25: ಅಖಿಲ ಕರ್ನಾಟಕ ಬಸವ ಬಳಗ ವತಿಯಿಂದ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಯ ಪುಣ್ಯ ಸ್ಮರಣೆಯ ಅಂಗವಾಗಿ…

ಸಾರ್ವಜನಿಕ ಜೀವನವನ್ನು ಅರಿತು ಸಾರ್ವಜನಿಕರ ಸಮಸ್ಯೆ ಆಲಿಸಲು ಮುಂದಾಗಿ : ಚಂದ್ರಶೇಖರ

ಸಾರ್ವಜನಿಕ ಜೀವನವನ್ನು ಅರಿತು ಸಾರ್ವಜನಿಕರ ಸಮಸ್ಯೆ ಆಲಿಸಲು ಮುಂದಾಗಿ : ಚಂದ್ರಶೇಖರ ಶಿಗ್ಗಾವಿ 25: ಅಧಿಕಾರಿಗಳು ತಾವು ಸರಕಾರಿ ನೌಕರ ಆಗುವ ಪೂರ್ವದ ತಮ್ಮ ಸಾರ್ವಜನಿಕ ಜೀವನವನ್ನು…

ವಿದ್ಯಾರ್ಥಿಗಳ ಸೆಮಿಸ್ಟರ ಫಲಿತಾಂಶ ಬಿಡುಗಡೆ ಭರವಸೆ

ವಿದ್ಯಾರ್ಥಿಗಳ ಸೆಮಿಸ್ಟರ ಫಲಿತಾಂಶ ಬಿಡುಗಡೆ ಭರವಸೆ ಶಿಗ್ಗಾಂವಿ 25: ತಾಲ್ಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ಸೆಮಿಸ್ಟರ್ ಫಲಿತಾಂಶ…

ಸುದ್ದಿ ಓದಿ