ಶಿಗ್ಗಾವ್

ಅಧಿಕಾರಿಗಳಿಂದ ಸರಕಾರಿ ಕಾರ್ಯಕ್ರಮದ ಶಿಷ್ಟಾಚಾರ ಉಲ್ಲಂಘನೆ : ವಿಶ್ವನಾಥ ಹರವಿ

ಶಿಗ್ಗಾವಿ 13 : ಪಟ್ಟಣದ ಹೊರವಲಯದ ನೂತನ ಬಸ್ ಘಟಕ ಮತ್ತು ಚಾಲನಾ ಹಾಗೂ ಮೆಕ್ಯಾನಿಕ್ ತರಬೇತಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮಕ್ಕೆ ಸರಕಾರದ ನಿಯಮಾವಳಿಗಳನ್ನು ಅಧಿಕಾರಿಗಳು ಗಾಳಿಗೆ…

ಭಾರತ ಸೇವಾ ಸಂಸ್ಥೆವತಿಯಿಂದ ಕೆರೆಗಳ ಪುನಶ್ಚೇತನ ಕಾಮಗಾರಿ

ಶಿಗ್ಗಾವಿ 09 : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ್ ಅಭಿಯಾನ ಕಾರ್ಯಕ್ರಮವನ್ನು ಪ್ರೇರಣೆಯಾಗಿ ಇಟ್ಟುಕೊಂಡು ರೈತರ ಜೀವನಾಡಿಯಂತಿರುವ ಕೆರೆಗಳ ಪುನಶ್ಚೇತನ…

ಬೀರಲಿಂಗೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಕೇಂದ್ರ ಸಚಿವ ಜೋಷಿ 5 ಲಕ್ಷ ಅನುದಾನ

ಶಿಗ್ಗಾವಿ 07 : ಸಮಾಜದ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಿಕಾಸಕ್ಕಾಗಿ ಅತ್ಯಂತ ಅಗತ್ಯವಾಗಿದ್ದ ಬೀರಲಿಂಗೇಶ್ವರ ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸಚಿವ…

ಒಕ್ಕಲುತನ ಹುಟ್ಟವಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ

ಶಿಗ್ಗಾವಿ 07 : ತಾಲೂಕಿನ ಒಕ್ಕಲುತನ ಹುಟ್ಟವಳಿ ಮಾರಾಟ ಸಹಕಾರ ಸಂಘ ಬಂಕಾಪುರ ನೂತನ ಅಧ್ಯಕ್ಷರಾಗಿ ತಿಪ್ಪಣ್ಣಾ ಸಾತಣ್ಣವರ ಹಾಗೂ ಉಪಾಧ್ಯಕ್ಷರಾಗಿ ಶ್ರೀಕಾಂತ ವಾಲೀಕಾರ…

ಶರಣರ ವಚನಗಳು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಇಡಿ ಮನುಕುಲವನ್ನೆ ಬೆಳಗುವ ಶಕ್ತಿಯಾಗಿವೆ

ಶಿಗ್ಗಾವಿ : 12ನೇ ಶತಮಾನದ ಶರಣರ ವಚನಗಳು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಇಡಿ ಮನುಕುಲವನ್ನೆ ಬೆಳಗುವ ಶಕ್ತಿಯಾಗಿವೆ ಅವರ ಆ ಸಂದೇಶಗಳನ್ನು ಇಂದಿನ ನಮ್ಮ ಮನುಕುಲಕ್ಕೆ…

ಎಚ್‌ಐವಿ ಏಡ್ಸ್‌ ತಡೆಗೆ ಜಾಗೃತಿ ಮೂಡಿಸುವುದು ಅವಶ್ಯ: ಡಾ ರಾಜೇಶ್ವರಿ

ಶಿಗ್ಗಾವಿ 05 : ಎಚ್ ಐವಿ ಸೋಂಕು ಹಾಗೂ ಏಡ್ಸ್‌ ಕಾಯಿಲೆ ತಡೆಗಟ್ಟಲು ಜನಸಾಮಾನ್ಯರಲ್ಲಿ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಸಾರ್ವಜನಿಕ ಆಸ್ಪತ್ರೆ ತಜ್ಞ ವೈದ್ಯೆ…

ಗೌರವಧನ ಹೆಚ್ಚಿಸಲು ಅಧಿವೇಶನದಲ್ಲಿ ಬೇಡಿಕೆ : ಶಾಸಕ ಪಠಾಣ

ಶಿಗ್ಗಾವಿ 04: ವಿಕಲಚೇತನರಿಗೆ ಸದ್ಯ 1400 ಗೌರವಧನ ಬರುತ್ತಿದ್ದು ಅದನ್ನು ಮೂರು ಸಾವಿರಕ್ಕೆ ಹೆಚ್ಚಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಮಂಡಿಸುತ್ತೇನೆ ಎಂದು ಶಾಸಕ ಯಾಸೀರ ಅಹ್ಮದಖಾನ…

ಜಗತ್ತಿಗೆ ಮೊಟ್ಟಮೊದಲ ಗುರು ಕಾಶೀ ಡಾ ಚಂದ್ರಶೇಖರ ಶಿವಾಚಾರ್ಯರು: ಡಾ.ನೀಲಕಂಠ ಶ್ರೀಗಳು

ಶಿಗ್ಗಾವಿ 03: ಜಗತ್ತಿಗೆ ಮೊಟ್ಟಮೊದಲ ಗುರು ಶ್ರೀಮತ್ ಕಾಶೀ ಡಾ ಚಂದ್ರಶೇಖರ ಶಿವಾಚಾರ್ಯ ಮಹಾಭಗತ್ಪಾದರು ಎಂದು ಗುಳೇದಗುಡ್ಡದ ಡಾ ನೀಲಕಂಠ ಶಿವಾಚಾರ್ಯ ಹೇಳಿದರು. ತಾಲೂಕಿನ ಬಿಸನಳ್ಳಿ…

ವಿಶೇಷಚೇತನರ ಗೌರವಧನ ಹೆಚ್ಚಿಸಲು ಅಧಿವೇಶನದಲ್ಲಿ ಬೇಡಿಕೆ: ಶಾಸಕ ಪಠಾಣ

ಶಿಗ್ಗಾವಿ 03: ವಿಕಲಚೇತನರಿಗೆ ಸದ್ಯ 1400 ಗೌರವಧನ ಬರುತ್ತಿದ್ದು ಅದನ್ನು ಮೂರು ಸಾವಿರಕ್ಕೆ ಹೆಚ್ಚಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಮಂಡಿಸುತ್ತೇನೆ ಎಂದು ಶಾಸಕ ಯಾಸೀರ ಅಹ್ಮದಖಾನ…

ಯುವಜನಾಂಗ ಧರ್ಮಪಾಲನೆಯಲ್ಲಿ ಸಕ್ರಿಯರಾಗಬೇಕು : ದುಂಡಿಗೌಡ್ರ

ಶಿಗ್ಗಾವಿ 03: ಧರ್ಮ ಪಾಲನೆಯಿಂದ ಸುಖಶಾಂತಿ ನೆಮ್ಮದಿ ಸಾಧ್ಯ ಎಂದು ಭರತ್ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. ತಾಲೂಕಿನ ತೋಟದ ಹುನಗುಂದ ಗ್ರಾಮದಲ್ಲಿ ಜರುಗಿದ…

ಅಜ್ಞಾನದ ಕತ್ತಲೆಯಿಂದ ಬೆಳಕಿನಕಡೆಗೆ ಕರೆತರುವುದೇ ದೀಪೋತ್ಸವ

ಶಿಗ್ಗಾವಿ 02: ಸಧ್ಬಕ್ತರನ್ನು ಅಜ್ಞಾನದ ಕತ್ತಲೆಯಿಂದ ಬೆಳಕಿನಕಡೆಗೆ ಕರೆತರುವುದೇ ಕಾರ್ತಿಕ ಮಾಸದ ದೀಪೋತ್ಸವ ಎಂದು ಗಂಜೀಗಟ್ಟಿ ಡಾ ವೈಜನಾಥ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು…

ಜಗತ್ತಿಗೆ ಮೊಟ್ಟಮೊದಲ ಗುರು ಕಾಶೀ ಡಾ ಚಂದ್ರಶೇಖರ ಶಿವಾಚಾರ್ಯರು

ಶಿಗ್ಗಾವಿ 02 : ಜಗತ್ತಿಗೆ ಮೊಟ್ಟಮೊದಲ ಗುರು ಶ್ರೀಮತ್ ಕಾಶೀ ಡಾ ಚಂದ್ರಶೇಖರ ಶಿವಾಚಾರ್ಯ ಮಹಾಭಗತ್ಪಾದರು ಎಂದು ಗುಳೇದಗುಡ್ಡದ ಡಾ ನೀಲಕಂಠ ಶಿವಾಚಾರ್ಯ ಹೇಳಿದರು. ತಾಲೂಕಿನ ಬಿಸನಳ್ಳಿ…

ಸುದ್ದಿ ಓದಿ