ಕ್ರೀಡೆ

ಇಂದಿನಿಂದ ಜರ್ಮನ್ ಒಪನ್ ಬ್ಯಾಡ್ಮಿಂಟನ್ ಟೂರ್ನಿ ಆರಂಭ

ನವದೆಹಲಿ: ಮಾರ್ಚ್ 08: ವಿರಾಮದ ಬಳಿಕ ಭಾರತದ ಶಟ್ಲರ್‌ಗಳು ಮತ್ತೆ ಮೈದಾನಕ್ಕೆ ಮರಳಲಿದ್ದಾರೆ. ಮಂಗಳವಾರದಿಂದ ಆರಂಭವಾಗಲಿರುವ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್-300 ಜರ್ಮನ್…

ಶೇನ್ ವಾರ್ನ್ ರದ್ದು ಸಹಜ ಸಾವು: ವೈದ್ಯರ ಸ್ಪಷ್ಟನೆ

ಮೆಲ್ಬೋರ್ನ್: ಮಾರ್ಚ್ 08: ಸ್ಪಿನ್ ದಿಗ್ಗಜ ಶೇನ್ ವಾರ್ನ್ ಸಾವಿನ ಬಗ್ಗೆ ಅನುಮಾನಿಸುವ ಅವಷ್ಯಕತೆ ಇಲ್ಲ ಎಂದು ಸ್ಪಷ್ಟವಾಗಿದೆ. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಥಾಯ್…

BYJU ಜೊತೆಗಿನ ಒಪ್ಪಂದ ವಿಸ್ತರಿಸಿದ ಬಿಸಿಸಿಐ

ಮುಂಬೈ: ಮಾರ್ಚ್ 07: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) BYJU ಜೊತೆಗಿನ ಜರ್ಸಿ ಪ್ರಾಯೋಜಕತ್ವ ಒಪ್ಪಂದವನ್ನು ವಿಸ್ತರಿಸಿದೆ. ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಸರಣಿಯ…

25 ಮೀ ರಾಪಿಡ್ ಫೈರ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಪುರುಷ ಆಟಗಾರರು

ಕೈರೋ: ಮಾರ್ಚ್ 07: ಭಾರತೀಯ ಪುರುಷರ 25 ಮೀ ಪಿಸ್ತೂಲ್ ತಂಡ ಅನೀಶ್ ಭನ್ವಾಲಾ, ಗುರುಪ್ರೀತ್ ಸಿಂಗ್ ಮತ್ತು ಭವೇಶ್ ಶೇಖಾವತ್ ಅವರು ಸೋಮವಾರ ನಡೆದ ರಾಪಿಡ್ ಫೈರ್ ರೈಫಲ್ ಟೀಮ್ ಈವೆಂಟ್…

ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್: ಪ್ರಮೋದ್ ಭಗತ್‌ಗೆ 3 ಚಿನ್ನ, ಕದಮ್‌ಗೆ 2 ಪದಕ!

ವಿಟೋರಿಯಾ/ಸ್ಪೇನ್: ಮಾರ್ಚ್ 07: ಟೋಕಿಯೊ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಪ್ರಮೋದ್ ಭಗತ್, ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಮೂರು…

12ನೇ ಆಟಗಾರನಿಗೆ ಜೆರ್ಸಿ ಗಿಫ್ಟ್ ನೀಡಿದ ಕೋಹ್ಲಿ, ಯಾರು ಆ ವ್ಯಕ್ತಿ ?

ಮೊಹಾಲಿ : ಮಾರ್ಚ್ 07: ಟೀಂ ಇಂಡಿಯಾದ ಅನಧಿಕೃತ 12ನೇ ಆಟಗಾರನಿಗೆ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ ಕೊಹ್ಲಿ, ಆ ಅನಧಿಕೃತ 12ನೇ ಆಟಗಾರ ಯಾರು ಗೊತ್ತಾ ? ಯಾರು ಈ ಧರಂವೀರ್…

ಶೇನ್ ವಾರ್ನ್ ನೆನೆದು ಕಣ್ಣೀರಿಟ್ಟ ಮಾಜಿ ನಾಯಕ ರಿಕಿ ಪಾಂಟಿಂಗ್

ಆಸ್ಟ್ರೇಲಿಯ : ಮಾರ್ಚ್ 06: ಎಲ್ಲರಂತೆಯೇ ನಾನು ಕೂಡ ತೀವ್ರ ದಿಗ್ಭ್ರಾಂತಿಗೆ ಗುರಿಯಾಗಿದ್ದೇನೆ. ಬೆಳಗ್ಗೆ ನಿದ್ದೆಯಿಂದೇಳುತ್ತಿದ್ದಂತೆ ಮೆಸೇಜ್‌ಗಳು ಬರತೊಡಗಿದವು. ನನ್ನ ಮಗಳನ್ನು…

ಐಪಿಎಲ್ 2022 ವೇಳಾಪಟ್ಟಿ ಬಿಡುಗಡೆ: ಮಾರ್ಚ್ 26ರಂದು CSK-KKR ಮಧ್ಯೆ ಮೊದಲ ಪಂದ್ಯ

ಹೊಸದಿಲ್ಲಿ: ಮಾರ್ಚ್ 06: ಇಂಡಿಯನ್ ಪ್ರೀಮಿಯರ್ ಲೀಗ್ – 2022ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಾರ್ಚ್ 26 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್…

ಮಹಿಳಾ ವಿಶ್ವಕಪ್ 2022: ಪಾಕ್ ವಿರುದ್ಧ ಗೆದ್ದು ಬೀಗಿದ ಭಾರತ!

ಮೌಂಟ್ ಮೌಂಗನುಯಿ: ಮಾರ್ಚ್ 06: ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಭರ್ಜರಿ ಆರಂಭ ಪಡೆದಿದೆ. ಇಂದು ನಡೆದ ಪಂದ್ಯದಲ್ಲಿ ಮಿಥಾಲಿ ನೇತೃತ್ವದ ತಂಡ 107 ರನ್ ಗಳಿಂದ ಪಾಕಿಸ್ತಾನವನ್ನು…

ಟೀಂ ಇಂಡಿಯಾದಿಂದ ವಿರಾಟ್ ಕೊಹ್ಲಿಗೆ ಗೌರವರಕ್ಷೆ!

ಹೊಸದಿಲ್ಲಿ: ಮಾರ್ಚ್ 05 : ಮೊಹಾಲಿಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ವಿಶೇಷವಾಗಿತ್ತು. ವಿರಾಟ್ ವೃತ್ತಿಜೀವನದ 100ನೇ…

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡಿನ ಗ್ರೇಟ್ ಸದರ್ನ್ ಸ್ಟ್ಯಾಂಡ್ ಗೆ ಎಸ್‌ಕೆ ವಾರ್ನ್ ಸ್ಟ್ಯಾಂಡ್‌ ಎಂದು ಮರುನಾಮಕರಣ

ಮೆಲ್ಬೋರ್ನ್ 05 : ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿರುವ ಗ್ರೇಟ್ ಸದರ್ನ್ ಸ್ಟ್ಯಾಂಡ್ ಅನ್ನು ಎಸ್‌ಕೆ ವಾರ್ನ್ ಸ್ಟ್ಯಾಂಡ್‌ ಎಂದು ಮರುನಾಮಕರಣ ಮಾಡಲಾಗುವುದು ಎಂದು…

ಐಪಿಎಲ್ 2022: ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡದ ಸಾರಥಿ

ನವದೆಹಲಿ: ಫೆಬ್ರವರಿ 28: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ. ಐಪಿಎಲ್ 2022ರ ಮೆಗಾ ಹರಾಜಿನ…

ಸುದ್ದಿ ಓದಿ