ಕ್ರೀಡೆ

ವನಿತೆಯರ ಅಂಡರ್-23 ಹಾಕಿ: ಕೆನಡಾ ವಿರುದ್ಧ 0-0 ಡ್ರಾ ಸಾಧಿಸಿದ ಭಾರತ

ಅಂಟ್ವೆರ್ಪ 19: ಭಾರತದ ಜ್ಯೂನಿಯರ್ ಮಹಿಳಾ ಹಾಕಿ ತಂಡವು ಅಂಡರ್-23 ಆರು ದೇಶಗಳನ್ನೊಳಗೊಂಡ ಟೂನರ್ಿಯ ನಾಲ್ಕನೇ ಸುತ್ತಿನ ರಾಬಿನ್ ಪಂದ್ಯದಲ್ಲಿ ಕೆನಡಾ ವಿರುದ್ಧ 0-0 ಡ್ರಾ ಸಾಧಿಸಿದೆ…

ಶಿಖರ್ ಧವನ್ ಅಪರಿಚಿತ ಎಂದಿದ್ದು ಯಾರನ್ನ?

ಲೀಡ್ಸ್ 19: ಭಾರತೀಯ ಆಟಗಾರರು ಏಕದಿನ ಸರಣಿ ಮುಗಿಸಿ ಸದ್ಯ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಹೀಗಿರುವಾಗ ಟೀಮ್ ಇಂಡಿಯಾ ಓಪನಿಂಗ್ ಬ್ಯಾಟ್ಸ್ಮನ್ ಶಿಖರ್ ಧವನ್ ಜಾಲಿಯಾಗಿ ಶಾಪಿಂಗ್…

ಅಂಪೈರ್ಗಳಿಂದ ಎಂಎಸ್ ಧೋನಿ ಚೆಂಡು ತೆಗೆದುಕೊಂಡಿದ್ದೇಕೆ?

ಲಂಡನ್ 19: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿಯನ್ನು ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ತಳ್ಳಿ…

ಲಂಡನ್: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿಯನ್ನು ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ತಳ್ಳಿ ಹಾಕಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಧೋನಿ ಅಂಪೈರ್ ಗಳಿಂದ ಚೆಂಡನ್ನು ತೆಗೆದುಕೊಂಡಿದ್ದರು. ಈ ಘಟನೆಯನ್ನು ತಪ್ಪಾಗಿ ಭಾವಿಸಿದ ಕೆಲ ಮಾಧ್ಯಮಗಳು ಧೋನಿ ಶೀಘ್ರ ನಿವೃತ್ತಿ…

ಕಬಡ್ಡಿ ಕ್ರೀಡಾಪಟು ಬಸವರಾಜ ಹಣಗಿ ನಿಧನ

ಬ್ಯಾಡಗಿ 18: ನ್ಯಾಶನಲ್ ಯುಥ್ ಕ್ಲಬ್ನ ಹಿರಿಯ ಕಬಡ್ಡಿ ಕ್ರೀಡಾಪಟು ಬ್ಯಾಡಗಿ ಪಟ್ಟಣದ ಕೋಳೂರ ಕ್ಯಾಂಪ್ ನಿವಾಸಿ ಬಸವರಾಜ ಹಣಗಿ (55) ಅನಾರೋಗ್ಯದ ಕಾರಣ ಜು.18 ಬುಧವಾರ ಬೆಳಗಿನ ಜಾವ…

ಸರಣಿ ಬೆನ್ನಲ್ಲೇ ನಿವೃತಿಯ ಸೂಚನೆ ಕೊಟ್ರಾ ಧೋನಿ?

ಮೂರನೇ ಏಕದಿನ ಪಂದ್ಯದಲ್ಲಿಇಂಗ್ಲೆಂಡ್ ವಿರುದ್ಧ ಸೋಲುವ ಮೂಲಕ ಭಾರತ ಸರಣಿಯನ್ನು ಗೆಲ್ಲುವುಕ್ಕೆ ವಿಫಲವಾಗಿದೆ. ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆಯೇ ಟೀಂ ಇಂಡಿಯಾದ ಮಾಜಿ ನಾಯಕ…

ಓಡಿಐ ರ್ಯಾಕಿಂಗ್ : ವಿರಾಟ್ ಕೊಹ್ಲಿ ಜೀವನ ಶ್ರೇಷ್ಠ ಸಾಧನೆ

ದುಬೈ 18: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಜೀವನ ಶ್ರೇಷ್ಠ 911 ರೇಟಿಂಗ್ ಅಂಕಗಳ ಸಾಧನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಏಕದಿನ ಪಂದ್ಯಗಳ…

ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಹಗರಣ ಫಾರೂಖ್ ಅಬ್ದುಲ್ಲಾ ವಿರುದ್ಧ ಜಾಜರ್್ಶೀಟ್

ನವದೆಹಲಿ 16: ನಕಲಿ ಬ್ಯಾಂಕ್ ಖಾತೆ ಸೃಷ್ಟಿಸುವ ಮೂಲಕ ಜಮ್ಮು -ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಮಾಜಿ…

ಫುಟ್ಬಾಲ್ ಅಭಿಮಾನಿಗಳಿಗೆ ರಷ್ಯಾ ಅಧ್ಯಕ್ಷರಿಂದ ಸಿಹಿ ಸುದ್ದಿ

ಮಾಸ್ಕೋ 16: ಯಶಸ್ವೀ ಫುಟ್ಬಾಲ್ ವಿಶ್ವಕಪ್ ಟೂನರ್ಿ ಆಯೋಜನೆ ಮಾಡಿ ಸೈ ಎನಿಸಿಕೊಂಡ ರಷ್ಯಾ ಈಗ ಆದೇ ಖುಷಿಯಲ್ಲಿ ಫುಟ್ಬಾಲ್ ಅಭಿಮಾನಿಗಳಿಗೆ ಬಂಪರ್ ಉಡುಗೊರೆ ಘೋಷಿಸಿದೆ. ರಷ್ಯಾದಲ್ಲಿ…

ಚೆಂಡು ವಿರೂಪ: ಲಂಕಾ ನಾಯಕ ದಿನೇಶ್ ಕೋಚ್ ಚಂಡಿಕಾಗೆ ನಿಷೇಧದ ಶಿಕ್ಷೆ

ದುಬೈ 16: ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್, ಕೋಚ್ ಚಂಡಿಕಾ…

2018 ಟೂನರ್ಿಯಿಂದಾದ ಸೂಪರ್ ಸ್ಟಾರ್ಗಳು

ಮಾಸ್ಕೋ 16: ರಷ್ಯಾದಲ್ಲಿ ನಡೆಯುತ್ತಿದ್ದ ಫೀಫಾ ವಿಶ್ವಕಪ್ ಟೂನರ್ಿ ಮುಕ್ತಾಯವಾಗಿದ್ದು, ಪ್ರತೀ ಬಾರಿಯಂತೆಯೇ ಈ ಬಾರಿ ಸಾಕಷ್ಟು ಆಟಗಾರರು ತಮ್ಮ ಪ್ರದರ್ಶನದ ಮೂಲಕ ಸ್ಟಾರ್…

ಫ್ರಾನ್ಸ್ ಫೀಫಾ ವಿಶ್ವಕಪ್ ಗೆದ್ದಿದ್ದಕ್ಕೆ ಕಿರಣ್ ಬೇಡಿ ಪಾಂಡಿಚರಿ ಜನತೆಗೆ ಅಭಿನಂದನೆ ಸಲ್ಲಿಸಿದ್ದೇಕೆ ಗೊತ್ತಾ?

ಪಾಂಡಿಚರಿ: 2018ರ ಫೀಫಾ ವಿಶ್ವಕಪ್ ಫೈನಲ್ಸ್ ನಲ್ಲಿ ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ ಜಯ ಗಳಿಸಿದ್ದು, ಪುದುಚರಿ ರಾಜ್ಯಪಾಲೆ ಕಿರಣ್ ಬೇಡಿ ಪುದುಚೆರಿಯ ಜನತೆಗೆ ಅಭಿನಂದನೆ…

ಸುದ್ದಿ ಓದಿ